ನರ್ಸ್ “ಲೇ ನಿನಗೆ ಹೇಳೋದು ಇಷ್ಟು ದಿನ 8000 ಸಂಬಳಕ್ಕೆ ಕೆಲಸ ಮಾಡ್ತೀಯಾ? ಇದಕ್ಕಿಂತ ದೊಡ್ಡ ಕೆಲಸ ಇದೆ ಅದನ್ನು ಮಾಡು. ಇದರಲ್ಲಿ ಎಲ್ಲ ರೋಗಿಗಳು ಜೊತೆ ಇರಬೇಕು, ನಿಮ್ಮ ದುಡಿಮೆಗೆ ಸರಿಯಾದ ಸಂಬಳ ಸಿಗೋದಿಲ್ಲ....
ಮಳೆಯ ಹಸಿವು ನಿಂತಾಗ ಬೆವರು ಆರಂಭವಾಗಿರಲಿಲ್ಲ .ಆಗ ಸೂರ್ಯನೇ ಮೂಡಿರಲಿಲ್ಲ. ನಿಂತಲ್ಲಿ ನಿಂತಿರಬೇಕು. ನಾಲ್ಕು ಹೆಜ್ಜೆಗಳನ್ನು ಅತ್ತ ಕಡೆಗೊಮ್ಮೆ ಇತ್ತ ಕಡೆಗೊಮ್ಮೆ ನಡೆಯಬಹುದು. ಪಾದಗಳನ್ನು ಬೂಟ್ಸ್ ಆವರಿಸಿದೆ. ಬಿಸಿಯು ಬೆರಳುಗಳೊಂದಿಗೆ ಮಾತನಾಡಿಸುತ್ತಾ ಬೆವರನ್ನು ಉದ್ರೇಕಿಸುತ್ತಿದೆ. ಸುಸ್ತಾಗಿ...
ವಿಪರ್ಯಾಸ ಸರತಿ ಸಾಲಿನ ಕೊನೆಯೇ ಕಾಣುತ್ತಿಲ್ಲ. ಆರಂಭದ ಮುಂದಿರುವ ಬಾಗಿಲಿನಲ್ಲಿ ತೂಗುಹಾಕಿದ ಪಲಕ ಹೇಳುತ್ತಿದೆ,ಡಾ. ನಂದೀಶ್ ,ಬೆಳಗ್ಗೆ 8ರಿಂದ ರಾತ್ರಿ 8.ಪ್ರಸಿಧ್ದಿ ಊರಿನ ಪರಿಧಿ ದಾಟಿ ಜಿಲ್ಲೆಗಳ ಗಡಿಯನ್ನು ಮೀರಿದೆ. ನಾಡಿಮಿಡಿತದಿಂದ ದೇಹದೊಳಗಿನ ಸಣ್ಣ ಅಲುಗಾಟವನ್ನು...
ಸ್ವಾತಂತ್ರ್ಯ ಮೇಲೇರಿದ ತಿರಂಗ ಪದರಗಳನ್ನು ಕಳಚಿ ಗಾಳಿಯೊಂದಿಗೆ ಗುದ್ದಾಡಿ ಹಾರಾಡಿತು. ಅದರೊಳಗಿಂದ ಉದುರಿದ ಹೂವಿನ ಎಸಳುಗಳು ಸ್ವಾತಂತ್ರ್ಯದ ಪ್ರತೀಕವನ್ನು ತನ್ನೊಂದಿಗೆ ಹೊತ್ತು ಸುತ್ತಲೂ ಚದುರಿತು, ಭೂಮಿಗೂ ತಿಳಿಸಲು ಧಾವಿಸಿದವು. ಎಲ್ಲರ ಕೈಗಳು ಹೆಮ್ಮೆಯ ನಮಸ್ಕಾರವನ್ನು ಅರ್ಪಿಸಿ...
ನೆರಳಿನಾಟ ನಾವೆಲ್ಲ ನೋಡಿರದ ಊರಿದು. ಇಲ್ಲಿಯ ಒಂದೆರಡು ಮಾಹಿತಿಯನ್ನ ಬಲ್ಲಮೂಲಗಳಿಂದ ಪಡೆದು ನಿಮಗೆ ದಾಟಿಸುತ್ತಿದ್ದೇನೆ .ಅಲ್ಲೊಂದು ಮಂದಬೆಳಕಿನ ಕೋಣೆಯೊಂದರಲ್ಲಿ ಚರ್ಚೆ ಆರಂಭವಾಗಿದೆ .ಅದರೊಳಗೆ ಊಟ ತಿಂಡಿಗೆ ವ್ಯವಸ್ಥೆಯೂ ಇದೆ. ಇದು ಮುಂದಿನ ಹಾದಿಯನ್ನು ನಿಭಾಯಿಸುವ ಮಾತುಕತೆ...
ಊರ್ಮಿಳೆ ಕಥನವಾಗಿಸುವಾಗ ಆಕೆ ಅಕ್ಷರದೊಳಗೆ ಕಾಣಲಿಲ್ಲ. ಕಾವ್ಯ ಮೆರೆಯುವಾಗ ಆಕೆಯ ಸ್ವರ ಕೇಳಲೇ ಇಲ್ಲ. ಆಕೆ ಮೂಲೆಗುಂಪಾದವಳು. ತವರು ಮನೆ ತೊರೆದು ಬಂದು ತನ್ನ ಗಂಡನೊಂದಿಗೆ ಬಾಳಬೇಕೆಂದು ಕನಸುಕಂಡವಳಿಗೆ ಗಂಡ ತನ್ನ ಅಣ್ಣನೊಂದಿಗೆ ಹೊರಟು ನಿಂತಾಗ...
ಪ್ರಶ್ನೋತ್ತರ “ಬ್ಯಾಗ್ ಯಾಕೆ ಇಟ್ಟಿದ್ದೀರಿ? ಇದು ನನ್ನ ಜಾಗ” “ಮೇಡಂ ನಾನು Startb point ಇಂದನೆ ಹತ್ತಿದವ ,ಆಗಲೂ ಇಲ್ಲೇ ಕುಳಿತಿದ್ದೆ. ನಿಮ್ಮ ಸ್ಥಳ ಇದಲ್ಲ ಅದು” ” ನನಗೆ ಗೊತ್ತಿಲ್ಲ ಈಗ ಖಾಲಿ ಇತ್ತು...
ರಿಮೋಟ್ ಲೋ ಅಣ್ಣ ಏನಾಗಿದೆಯೋ ನಿನಗೆ? ನಾನೇನಾದ್ರೂ ತೊಂದರೆ ಕೊಟ್ಟಿದ್ದೇನಾ, ಇಲ್ಲಾ ತಾನೇ. ನಾನ್ಯಾರು ಅಂತನಾ?.ನಾನೇ ಮಾರಾಯ “ರಿಮೋಟು” ನಿನ್ನ ಇಷ್ಟಗಳನ್ನು ನಾನು ರೂಪಿಸುತ್ತೇನೆ.ನನ್ನಿಂದಲೇ ಬದಲಾವಣೆಗಳು ಸಾಧ್ಯವಾಗುತ್ತದೆ. ಟಿವಿಯಲ್ಲಿ ಏನಾದರೂ ತೊಂದರೆ ಇದ್ದರೆ ,ನನ್ನ ಬ್ಯಾಟರಿಯಲ್ಲಿ...
ಅಮಾನುಷ ಸರ್ ಚೆಕ್ ಇಟ್ಕೊಳ್ಳಿ .ಸದ್ಯಕ್ಕೆ ಹತ್ತು ಲಕ್ಷ ಬರೆದಿದ್ದೇನೆ. ಆಮೇಲೆ ಖರ್ಚು ಹೆಚ್ಚಾದರೆ ತಿಳಿಸಿ ಕಳಿಸ್ತೇನೆ. ಆಗಾಗ ನನಗೆ ಕರೆ ಮಾಡ್ತಾ ಇರಬೇಡಿ. ಒಂದಷ್ಟು ಕೆಲಸದ ನಡುವೆ ಮುಳುಗಿರುತ್ತೇವೆ. ಇದರ ಮದ್ಯೆ ಇವರು ಹೋಗಿ...
ಸರಿನಾ? “ಸಾರ್ ಯಾವುದ್ಯಾವುದೋ ಕಾರಣಕ್ಕೆ ನನ್ನಿಂದ ದೂರ ಆಗ್ತಾ ಇದ್ರು ಹಲವರು. ಅದರಲ್ಲಿ ಕೆಲವರು ಕೊನೆಗೆ ಅರ್ಥಮಾಡಿಕೊಂಡು ಬಳಿ ಬಂದರೆ, ಕೆಲವರ ಬಳಿ ನಾನೇ ಹೋಗಿ ಏನಾಯಿತು ತಪ್ಪು ಏನಾಗಿದೆ ಅಂದರೂ ಉದಾಸೀನದಿಂದ ತಿರಸ್ಕರಿಸಿ ದೂರನೇ...