MANGALORE1 year ago
ಮಂಗಳೂರು : ಅಕ್ಷಯ ಆರ್.ಶೆಟ್ಟಿಯವರ ನಾಟಕ, ಕವನ ಸಂಕಲನಗಳ ಲೋಕಾರ್ಪಣೆ
ನಾಟಕ, ಕಾದಂಬರಿಗಳ ಮೂಲಕ ತುಳು ಸಂಸ್ಕೃತಿಯ ಶೋಧನೆಯಾಗುವ ಜೊತೆಗೆ ವರ್ತಮಾನದಲ್ಲಿ ಇತಿಹಾಸವನ್ನು ಕಟ್ಟಿಕೊಡುವ ಕೆಲಸ ಸಾಧ್ಯವಾಗುತ್ತದೆ ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು: ನಾಟಕ,...