LATEST NEWS8 years ago
ಯಕ್ಷಗಾನದ ದಂತಕತೆ ಚಿಟ್ಟಾಣಿ ಯುಗಾಂತ್ಯ
ಯಕ್ಷಗಾನದ ದಂತಕತೆ ಚಿಟ್ಟಾಣಿ ಯುಗಾಂತ್ಯ ಉಡುಪಿ ಅಕ್ಟೋಬರ್ 4: ಪ್ರಪಂಚದ ಏಕೈಕ ಜೀವಂತ ಜನಪದ ಕಲೆ ಯಕ್ಷಗಾನದಲ್ಲಿ ‘ಚಿಟ್ಟಾಣಿ ಯುಗ’ ಅಂತ್ಯವಾಗಿದೆ. ದಕ್ಷಿಣೋತ್ತರ ಕನ್ನಡ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಮಣಿಪಾಲ...