ಪೋಸ್ಟ್ ಬಾಕ್ಸ್ ಗೇಟನ್ನು ಬಡಿದು ಬಡಿದು ಕೈ ಕೆಂಪಗಾಗಿದೆ .ಆ ಗೇಟಿನ ಬಳಿಗೆ ತಲುಪಿ ಆಗಲೇ ಗಂಟೆ 4 ದಾಟಿದೆ. ಗೇಟು ಬೀಗ ಹಾಕಿತ್ತು .ಹಾರಿ ಒಳ ಹೋಗುವುದಕ್ಕೂ ಸಾದ್ಯವಾಗದಷ್ಟು ಎತ್ತರವಾಗಿದೆ, ಸುಭದ್ರವಾಗಿದೆ .ಬಡಿತಾ ಇರೋದು...
ನೋವು ನಾನೀಗ ಬಿಡುವಾಗಿದ್ದೇನೆ . ಮೊದಲಾದರೆ ಹೊಟ್ಟೆ ತುಂಬಿ ಹೋಗುತ್ತಿತ್ತು. ಈಗ ತಿಂಗಳು ಕಾದರೂ ಒಂದೆರಡು ಅಗುಳು ಹೊಟ್ಟೆಗೆ ಇಳಿಯುತ್ತದೆ. ಮೊದಲು ಭೇಟಿಯಾಗಲು ಬರುವ ಮನಸ್ಸುಗಳು ಹಲವು ಈಗ ಜನರ ಸುಳಿವೇ ಇಲ್ಲದೆ ಜೇಡರ ಬಲೆಯನ್ನು...
ಬದುಕಿ- ಮನೋರಂಜನೆ ನೀವು ಬೆಳ್ಳಾರೆಯಿಂದ ಎರಡು ಕಿಲೋಮೀಟರ್ ಮುಂದೆ ಪಂಜ ಮಾರ್ಗದಲ್ಲಿ ಸಾಗುವಾಗ ಅಲ್ಲೊಂದು ಇಳಿಜಾರಿನಲ್ಲಿ ಎಡಬದಿಗೆ ಆಲದ ಮರದ ಬದಿಯಲ್ಲಿ ಸಣ್ಣ ಒಳದಾರಿ ಸಾಗುತ್ತದೆ. ಅಲ್ಲಿ ನಡೆದು ಸೇತುವೆಯ ಇನ್ನೊಂದು ತುದಿ ತಲುಪಿದಾಗ ಎರಡು...
ನಡೆಯುತ್ತಾನೆ ಎಲ್ಲವೂ ಸ್ಥಗಿತಗೊಳ್ಳುವ ಘೋಷಣೆ ಹೊರಬಿತ್ತು. ಹಲವು ಭಯದ ಮುಖಗಳಲ್ಲಿ ರಾಜೀವನದೊಂದು. ಮನೆಯಿಂದ 30 ಕಿಲೋಮೀಟರ್ ದೂರದಲ್ಲಿ ವಹಿಸಿಕೊಂಡ ಕೆಲಸ. ಮನೆಯೊಳಗೆ ಕುಳಿತರೆ ಬದುಕು ದುಸ್ತರ ಎಂದು ತಿಳಿದಾಗ ಕೆಲಸಕ್ಕೆ ಹೋಗುವ ನಿರ್ಧಾರ ಬಲವಾಯಿತು. ತಲುಪುವುದು...
ಭಾರ ಶಾಲೆಗೆ ತಲುಪುವ ಹಾದಿ ತುಂಬಾ ದೂರ ಇದೆ. ನಡೆಯುತ್ತಾ ಸಾಗಬೇಕು ತನ್ನ ಮಗಳ ಜೊತೆ ಹೆಜ್ಜೆ ಹಾಕುತ್ತಿದ್ದಾನೆ ರಮೇಶ. “ಅಪ್ಪ ಬ್ಯಾಗು ತುಂಬಾ ಭಾರ. ಸ್ವಲ್ಪ ಹಿಡಿತಿಯ. ಹೆಜ್ಜೆ ಇಡೋಕಾಗಲ್ಲ .ನೋವಾಗ್ತಿದೆ” . ಮಗಳ...
ಕಡಲಿನ ಉತ್ತರ “ನೀನು ನನಗ್ಯಾವ ಹೆಸರು ಇಡುವುದು ಬೇಡ. ನೀನು ಹೆಸರಿಟ್ಟ ಮಾತ್ರದಲ್ಲಿ ನಾನು ಬದಲಾಗುವುದಿಲ್ಲ. ಅದನ್ನು ಅಪ್ಪಿಕೊಳ್ಳುವುದು ಇಲ್ಲ. ನೀನು ಒಂದಷ್ಟು ಪ್ರಶ್ನೆಗಳನ್ನು ಕೇಳಿದೆ ಅಲ್ವಾ ? ಅದಕ್ಕೆ ನನ್ನ ಬಳಿ ಕೆಲವಾರು ಉತ್ತರಗಳಿವೆ...
ಕಡಲು ಅಲ್ಲಯ್ಯ ಪರಿಧಿ ಕಾಣದೆ ಅನಂತತೆಯಲ್ಲಿ ಮುಳುಗಿರುವ ಕಡಲೆ, ನಿನ್ನಲ್ಲಿ ಏಕೆ ಅಷ್ಟೊಂದು ನೀರು. ಅಲ್ಲ ನಿನಗೆ ನೀರಿಲ್ಲದ ಊರಿನ ಜನರ ಬಿಕ್ಕಳಿಕೆ ಕೇಳುವುದಿಲ್ಲವಾ? ನಿನ್ನ ಆರ್ಭಟವೇನು?, ಅಟ್ಟಹಾಸವೇನು?. ಎಲ್ಲಾ ಸಣ್ಣಪುಟ್ಟ ನದಿ ತೊರೆಗಳನ್ನು ಕೈಬೀಸಿ...
ಬಾಗಿಲು ಮುಚ್ಚಿದೆ ಅಲ್ಲೊಂದು ಮುಚ್ಚಿದ ಬಾಗಿಲಿದೆ. ಆ ಮುಚ್ಚಿದ ಬಾಗಿಲಿನ ಒಳಗೂ ಯಾರು ಇಲ್ಲ ಹೊರಗೂ ಯಾರು ಇಲ್ಲ. ಗೋಡೆ ಬೀಳುವಷ್ಟು ಶಿಥಿಲವೇನು ಅಲ್ಲ .ಗೊತ್ತಾಗುತ್ತಿಲ್ಲ ಇಲ್ಲಿ ಗೋಡೆ ಬಾಗಿಲನ್ನು ಹಿಡಿದಿದೆಯೋ ಬಾಗಿಲು ಗೋಡೆಯನ್ನು ಹಿಡಿದಿದೆಯೋ...
ಕಾಪಾಡುತ್ತಿದೆ ಒತ್ತಾಯಪೂರ್ವಕವಾಗಿ ,ನಮ್ಮ ಉಳಿವಿಗೆ ಮನೆಯ ಬಾಗಿಲನ್ನು ಮುಚ್ಚಲಾಗಿದೆ. ಅಲ್ಲೊಂದು ಮನೆಯೊಳಗಿಂದ ಸಣ್ಣದಾಗಿ ಹಸಿವಿನ ಅಳು ನಿಮಗೆ ಕೇಳುಸ್ತಾ ಇಲ್ವಾ?. ದಿನದ ದುಡಿಮೆಯನ್ನು ನಂಬಿದ ಮನೆಗಳು ಅವು. ಕಾಡಿನೊಳಗಡೆ ಸಣ್ಣ ಸೂರು ಕಟ್ಟಿ ಯಾರದೋ ತೋಟಕ್ಕೆ...
ಸಾವು ನನಗಿದು ಆಶ್ಚರ್ಯದ ವಿಷಯ ನನಗಿದನ್ನು ನನ್ನ ಗೆಳೆಯ ಹೇಳಿದ್ದು, “ಅವರದು ಎಂಬತ್ತರ ವಯಸ್ಸಂತೆ ಜೀವನವನ್ನು ನೆಮ್ಮದಿಯಾಗಿ ನಡೆಸುತ್ತಿದ್ದವರಿಗೆ ಆ ದಿನ ಸಣ್ಣ ತಲೆನೋವು ಬಂದದಕ್ಕೆ ಡಾಕ್ಟರ್ ಬಳಿ ತೆರಳಿದರು. ಅವರಿಗೆ ಒಂದಷ್ಟು ಪರೀಕ್ಷೆಗಳನ್ನು ಮಾಡಿ...