ಮಾತೆಯ ಕೂಗು ನನ್ನ ಮನೆಯ ಸ್ಥಿತಿಗತಿಗಳು ಅಡಿಮೇಲಾಗಿದೆ. ನೆಲದೊಳಗಿನ ಕೆಸರಲಿ ಕಾಲಿರಿಸಿ ಬೆವರ ಬಸಿದು ದುಡಿದು ತಿನ್ನುತ್ತಿದ್ದ ಹಲವರು ಮರೆತಿದ್ದಾರೆ ಭೂಮಿಯ ವಾಸನೆ. ದುಡಿಮೆಯ ತುಡಿತದ ಎದೆಬಡಿತ ನಿಧಾನವಾಗಿದೆ. ಗುಡಿಸಲುಗಳು ಮಹಲುಗಳಾಗಿದೆ. ಒಂದಿದ್ದ ಕೋಣೆ ಹಲವಾಗಿ...
ಬದುಕಿನ ಬಂಡಿ ಮರಳುಒಣಗಬೇಕು ಎಂದುಕೊಂಡರೂ ಅಲೆಗಳು ತುಂಬು ಉತ್ಸಾಹದಿಂದ ಜಿಗಿದು ಮರಲಕನ್ನು ಒದ್ದೆ ಮಾಡಿ ಮರಳುತ್ತಿತ್ತು. ಹಸಿಮರಳಿನ ಮೇಲೆ ಹೆಜ್ಜೆ ತೆಗೆಯುತ್ತಾ ಮನೆಯ ಕಡೆಗೆ ಹೊರಟಿದ್ದ ಸಿಂಚನ ಪ್ರಶ್ನೆ ಕೇಳಲಾರಂಭಿಸಿದಳು “ಮನುಷ್ಯರಾಗಿ ಹುಟ್ಟಿದ ನಮಗೆ ಜಾತಿ...
ನನ್ನವಳು ಮುಳ್ಳು ಮುಂದೆ ಚಲಿಸಿಯಾಗಿದೆ .ಆ ಕ್ಷಣವ ನಿಲ್ಲಿಸಿ ಸಂಭ್ರಮಿಸೋಕ್ಕಾಗಲಿ, ಯಾತನೆ ಪಡೋಕ್ಕಾಗಲಿ ಸಮಯವೇ ಸಿಗಲಿಲ್ಲವೇನೋ ಅನಿಸುತ್ತಿದೆ. ಸಾವಿರ ಕೈಗಳಿಂದ ಅಕ್ಷತೆಗಳು ತಲೆ ಮೇಲೆ ಬಿದ್ದಾಗ ನಾನು ತಾಳಿಕಟ್ಟಿದ ಹುಡುಗಿ ಪಕ್ಕದಲ್ಲಿ ಇದ್ದಳು. ಅವಳ ನಾಚಿದ...
ಮೌನ ಮಾತಾಡುವ ಜಾಗ ನೀವೊಮ್ಮೆ ನಡೆದು ಬರಬೇಕು ಇಲ್ಲಿಗೆ. ಒಂದಷ್ಟು ಅಡೆತಡೆಗಳು ಖಂಡಿತ ಎದುರಾಗುತ್ತವೆ. ಆದರೆ ಮಾರ್ಗ ತ್ಯಜಿಸಿ ಹಿಂತಿರುಗಬೇಡಿ. ಒಮ್ಮೆ ತಲುಪಿ ನೋಡಿ. ನಮ್ಮೊಳಗಿನ ಬೆಳಕನ್ನು ಕಾಣಲು ಕತ್ತಲೆಯೊಂದು ದೊರಕುತ್ತದೆ. ನೇಸರನ ಒಂದರೆಕ್ಷಣ ಬಿಡದೆ...
ಅಂದರೆ ಗಣೇಶ್ ಅಣ್ಣನ ಕಣ್ಣು ಅರಳಿದ್ದವು. ಅಗಲ ಹಣೆಯಲ್ಲಿ ಬೆವರಿನ ಸಾಲುಗಳು ಚುಕ್ಕಿ ರಂಗೋಲಿ ಬಿಡಿಸಿದ್ದವು. ಕಥೆಯ ಸರಣಿ ಆರಂಭವಾಗಿತ್ತು ಅದು ಕಟ್ಟುಕಥೆಯಲ್ಲ. ಅನುಭವಿಸಿದ ನಿಜದ ಅರಿವು ಮಾತಿನಲ್ಲಿ ಕಾಣುತ್ತಿತ್ತು. “ಆ ದಿನ ಅಕ್ಕ ಬಸ್ಸಿನಿಂದ...