BANTWAL1 year ago
ಬಂಟ್ವಾಳ : ರಸ್ತೆಯಲ್ಲಿ ಸಿಕ್ಕಿದ ದುಬಾರಿ ಚಿನ್ನದ ಮುತ್ತಿನ ಹಾರವನ್ನು ವಾರೀಸುದಾರರಿಗೆ ಹಸ್ತಾಂತರಿಸಿದ ಚರ್ಮುರಿ ವ್ಯಾಪಾರಿ..!
ಬಂಟ್ವಾಳ : ರಸ್ತೆಯಲ್ಲಿ ಸಿಕ್ಕಿದ ಚಿನ್ನದ ಮುತ್ತಿನ ಹಾರವನ್ನು ಕಳೆದುಕೊಂಡ ಕುಟುಂಬಕ್ಕೆ ಹಸ್ತಾಂತರಿಸಿ, ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥ ಸಂಘದ ದಕ್ಷಿಣ ಕನ್ನಡ ಜಿಲ್ಲೆ ಇದರ ಹಿರಿಯ ಸದಸ್ಯರಾದ ಉಮೇಶ್ ಆಚಾರ್ಯ ಬಂಟ್ವಾಳ ಇವರು ಮಾನವೀಯತೆ...