ನಾಯಿ ಮರಿ ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗುತ್ತಿದೆ. ನಾನು ಸೇರಬೇಕಾದ ವಿಳಾಸವೇ ನನಗೆ ಗೊತ್ತಾಗದ ಕಾರಣ ಅದನ್ನು ಅವಲಂಬಿಸಿದ್ದೆ. ಕಾಡಿನ ನಡುವಿನ ರಸ್ತೆಗೆ ಗಾಡಿಯನ್ನು ಕರೆದೊಯ್ದಿತ್ತು ಗೂಗಲ್ ಮ್ಯಾಪ್. ಅಲ್ಲಿ ಮನುಷ್ಯರ ಸುಳಿವೇ ಇಲ್ಲ...
ಕೊರಡು ಆ ಸರಕಾರಿ ಭವನದ ಮುಂದಿನ ರಸ್ತೆಯ ಭಾವನೆಗಳೇ ಸತ್ತು ಹೋಗಿದೆ. ಹೋರಾಟದ ಮನಸ್ಸಿರುವ ಹತ್ತು ಮುಖಗಳು,ಜೊತೆ ಕಾರಣವಿಲ್ಲದ ಜೊತೆಗೂಡಿದ ನೂರಾರು ಮುಖಗಳು ದಿಕ್ಕಾರ ಕೂಗುವುದು ಕಂಡು, ಹೋರಾಟಕ್ಕೆಂದು ಬಂದು ತಿಂಗಳು ಕಳೆದರೂ ಕಾದು ಸೋತು...
ಕುಂದಾಪುರ, ಡಿಸೆಂಬರ್ 17 : ಕುಂದಾಪುರದ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿಯೊಂದು ಕೋಟ ಮೂರುಕೈ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಚಾಲಕ ಮತ್ತು ನಿರ್ವಾಹಕ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ...
ಇಸ್ತ್ರಿ ಪೆಟ್ಟಿಗೆ ನನಗೆ ಒಬ್ಬನಿಂದ ಏನು ಮಾಡೋಕೆ ಸಾಧ್ಯವಿಲ್ಲ. ವಿದ್ಯುತ್ತು ರಾಯ ನನ್ನೊಳಗೆ ಸೇರಿ ಶಾಖವನ್ನು ಉತ್ಪತ್ತಿ ಮಾಡಿದಾಗ ಮಾತ್ರ ನಾನು ನೆರಿಗೆಗಳನ್ನು ನೇರ ಮಾಡುತ್ತೇನೆ, ಮುದ್ದೆಯಾಗಿರುವುದನ್ನು ಅಂದವಾಗಿಸ್ತೇನೆ. ನನ್ನಲ್ಲಿ ನನ್ನ ಉಷ್ಣವನ್ನು ನಿಯಂತ್ರಿಸುವ ಸಾಧ್ಯತೆಗಳು...
ಮಂಗಳೂರು, ಡಿಸೆಂಬರ್ 16 : PFI ಸಂಘಟನೆ ನಡೆಸಿದ ಉಪ್ಪಿನಂಗಡಿ ಪೊಲೀಸರ ಮೇಲಿನ ದಾಳಿ, ಅಪ್ರಚೋದಿತ ಹಿಂಸಾಚಾರ ಹಾಗೂ ದಾಂಧಲೆ ಖಂಡನೀಯ,ಹೀಗಾಗಿ ಸಂಘಟನೆಯನ್ನು ನಿಷೇಧಿಸಲು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಬಡ ಹಿಂದೂ ಮೀನು ಮಾರಾಟಗಾರರ...
ಕಳೆದುಕೊಳ್ಳೊದು ! ಜ್ಞಾನೋದಯವಾಗುವುದಕ್ಕೆ ಸಮಯ ಸಂದರ್ಭ ಇರೋದಿಲ್ಲ. ಇವತ್ತು ಗಣೇಶನ ಪಕ್ಕ ಕೂತಿದ್ದೆ. ಕೊನೆಯ ಒಂದು ದಿನ ಇರೋದು ಅವನನ್ನು ವಿಸರ್ಜಿಸೋದಕ್ಕೆ, ಅದಕ್ಕೆ ಆತ್ಮೀಯತೆಯಿಂದ ಕುಶಲೋಪರಿ ನಡೆಸುವಾಗ ತಟ್ಟನೆ ಆಲೋಚನೆಯೊಂದು ತಲೆಯೊಳಗೆ ಮಿನುಗಿತ್ತು. ನಾನು ತುಂಬಾ...
ಬೆಳಗಾವಿ, ಡಿಸೆಂಬರ್ 15: ಕರಾವಳಿ ಜಿಲ್ಲೆಯಲ್ಲಿ, ಕೋಮು ಸೌಹಾರ್ದವನ್ನು ಕಲುಷಿತ ಗೊಳಿಸುವ, ಸಮಾಜ ವಿರೋಧಿ ಶಕ್ತಿಗಳನ್ನು ಬಗ್ಗು ಬಡಿಯಲಾಗುವುದು, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಬುಧವಾರ ವಿಧಾನಸಭೆಯಲ್ಲಿ ತೀವ್ರ ಎಚ್ಚರಿಕೆ ನೀಡಿದ್ದಾರೆ. ವಿಧಾನಸಭೆಯ...
ಪ್ರತಿಫಲ “ಸರ್ ನಾನು ತುಂಬಾ ಜನರಲ್ಲಿ ಕೇಳಿ ಉತ್ತರ ಸಿಗದೇ ಇರುವುದಕ್ಕೆ ನಿಮ್ಮ ಬಳಿ ಕೇಳ್ತಾ ಇರೋದು?. ನನ್ನದೇ ವಯಸ್ಸಿನ ಅಥವಾ ಅದಕ್ಕಿಂತ ಸ್ವಲ್ಪ ಹಿರಿಯ ಅಥವಾ ಕಿರಿಯನಿರಬಹುದು ನಾವು ಒಂದೇ ಸಮಯದಲ್ಲಿ ಒಂದೇ ಕೆಲಸಕ್ಕೆ...
ಮಂಗಳೂರು ಡಿಸೆಂಬರ್ 13: ಗ್ರಾಮಪಂಚಾಯತ್ ಪಿಡಿಓ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ತಂಡಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಮಾಲಾಡಿ ಗ್ರಾಮಪಂಚಾಯತ್ ನಲ್ಲಿ ನಡೆದಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ, ಪಂಚಾಯತ್ ವ್ಯಾಪ್ತಿಯಲ್ಲಿ...
ಉಡುಪಿ, ಡಿಸೆಂಬರ್ 13: ಬೈಂದೂರು ತಾಲೂಕು ನ ಶಿರೂರು ನಲ್ಲಿರು ಐಆರ್ ಬಿ ಟೋಲ್ ಪ್ಲಾಝಾ ಬಳಿ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಟೋಲ್ ಗೇಟ್ ಗೆ ಕಾರು ಢಿಕ್ಕಿ ಹೊಡೆದಿದೆ. ಅತೀ ವೇಗದಿಂದ...