LATEST NEWS8 months ago
ಮಂಗಳೂರು : ನಿವೃತ್ತ ಶಿಕ್ಷಕಿ ಶತಾಯುಷಿ ವಸಂತಿ ಉಚ್ಚಿಲ್ ನಿಧನ
ಮಂಗಳೂರು, ಆ.31; ಶತಾಯುಷಿ ಹಾಗೂ ಉತ್ತಮ ಗೈಡ್ಸ್ ತರಬೇತಿ ಹೊಂದಿದ್ದ ನಿವೃತ್ತ ಶಿಕ್ಷಕಿ ವಸಂತಿ ಯು( 103 ) ಶನಿವಾರ ನಗರದ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ ರಾದರು. ಅವರು ಪುತ್ರ ಎನ್.ಜಿ.ಮೊಹನ್, ಪುತ್ರಿ ಶ್ಯಾಮಲಾ...