LATEST NEWS2 years ago
ಫ್ರಂಟ್ ಲೈನ್ ಮ್ಯಾಗಜಿನ್ ನಲ್ಲಿ ರಾರಾಜಿಸಿದ ಕಾಂತಾರ: 34 ವರ್ಷದಲ್ಲಿ ಮುಖಪುಟದಲ್ಲಿ ಬಂದ ಮೊದಲ ಕನ್ನಡ ಚಿತ್ರದ ಪೋಸ್ಟರ್
ಬೆಂಗಳೂರು, ನವೆಂಬರ್ 18: ಅಂತಾರಾಷ್ಟ್ರೀಯ ಪ್ರತಿಷ್ಠಿತ ಫ್ರಂಟ್ಲೈನ್ ಮ್ಯಾಗಜಿನ್ನಲ್ಲಿ ಕನ್ನಡದ ಸೂಪರ್ಹಿಟ್ ಚಲನಚಿತ್ರ ಕಾಂತಾರಾದ ಸ್ಟಿಲ್ ಅನ್ನು ಕವರ್ ಪೇಜ್ನಲ್ಲಿ ಬಳಸಲಾಗಿದೆ. ಕವರ್ ಪೇಜ್ ಗೆ ಫೋಟೋ ಬಳಸುವುದರ ಜೊತೆಗೆ ‘ಅದ್ಭುತ ಕಾಂತಾರ’ ಎಂಬ ಶೀರ್ಷಿಕೆಯಡಿ...