ಸ್ಪಂದನೆ ಬೆಳಗಿನ ಹೊತ್ತು ನನಗೆ ಇಂದು ಸಿಕ್ಕವರ ಕೆಲವು ಕತೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ . ಇದೆಲ್ಲವೂ ಯಾವುದೋ ಒಂದು ಕೊಂಡಿಗೆ ಬೆಸೆದುಕೊಂಡಿದೆ. ಆ ಕಾರಣ ಜೊತೆಗೂಡಿಸಿದ್ದೇನೆ . ” ಅವಳು ‘ಆಸೆಯೊಂದನ್ನು’ ಎದುರುನೋಡುತ್ತಿದ್ದಾಳೆ, ಕಾಯುವಿಕೆಯ ಮಿತಿಮೀರಿ...
ಜಗಳ ಜಗಳ ಆರಂಭವಾಗಿತ್ತು. ಅವರು ಐದು ಜನ ಆತ್ಮೀಯರು. ಹಲವು ವರ್ಷಗಳ ಬಾಂಧವ್ಯ. ಬಿಟ್ಟು ನಡೆದಿಲ್ಲ ಒಂದಿನವೂ. ಮುನಿಸುಗಳು ಕ್ಷಣಮಾತ್ರದಲ್ಲಿ ಮಾಯವಾಗುತ್ತಿತ್ತು. ಕಲಿಕೆಯ ಹೆಜ್ಜೆಯನ್ನು ಜವಾಬ್ದಾರಿಯ ಕಡೆಗೆ ಇಟ್ಟರು. ಮಾತುಕತೆ ಅಪರೂಪವಾಯಿತು. ಬಾಂಧವ್ಯ ಗಟ್ಟಿಯಾಗಿಯೇ ಇತ್ತು....
ಬೇಡುವಿಕೆ? ಅವನದು ದಿನಚರಿಯೇ ಇದು. ವಯಸ್ಸಿನ್ನೂ ಸಣ್ಣದು. ಬೆಟ್ಟದ ಮೇಲಿನ ಶಿವನಿಗೆ ಬೆಟ್ಟವೇರುತ್ತಾ ಸುತ್ತಮುತ್ತಲೆಲ್ಲಾ ಹೂವನ್ನು ಆರಿಸಿ ಅವನ ಲಿಂಗದ ಮುಂದೆ ಇಟ್ಟು ಬರುತ್ತಾನೆ. ಬಿಸಿಲು ಗಾಳಿಗೆ ಅವನ ಕೆಲಸ ನಿಂತಿಲ್ಲ. ನಾನೊಮ್ಮೆ ಕೇಳಿದ್ದಕ್ಕೆ “ಬಿಸಿಲು...
ಆಗುವುದೆಲ್ಲಾ ಒಳ್ಳೆಯದಕ್ಕೆ ಒಮ್ಮೊಮ್ಮೆ ನಾವು ಯೋಚಿಸುವ ಸ್ಥಿತಿ ಮತ್ತು ಸಮಯ ನಮ್ಮನ್ನು ಧಿಗಿಲಿಗೀಡು ಮಾಡುತ್ತೆ. ನನಗೂ ಹಾಗೆ ಆಗಿತ್ತು. ಕೈಯಲ್ಲಿದ್ದ ಚಂದದ ಕೆಲಸವನತನು ಒಂದು ಕ್ಷಣದ ನಿರ್ಧಾರದಲ್ಲಿ ಬೇಡವೆಂದು ತೊರೆದು ಹೊರಬಂದಿದ್ದೆ. “ದೊಡ್ಡ ಕನಸುಗಳು ಇರುವಾಗ...
ಅವನ ಪ್ರಶ್ನೆ ದಿನವೊಂದು ಬರಬೇಕು. ಸೂರ್ಯನ ಬೆಳಕು, ಬೀಸುವ ಗಾಳಿ, ನೆಲದ ಕಂಪು, ಹಸಿರಿನ ಇಂಪು, ಎಲ್ಲವೂ ಎಂದಿನಂತೆ ಇರಬೇಕು. ಕಾಲದ ಗತಿಯೂ ಹೀಗೆ ಇರಬೇಕು. ಪ್ರಾಣಿ-ಪಕ್ಷಿಗಳು ಭಯವಿಲ್ಲದೆ ಬದುಕುತ್ತಿರಬೇಕು. ಇವೆಲ್ಲವೂ ಸಹಜವಾಗಿರುವ ದಿನವೊಂದು ಬರಬೇಕು....
ವಿದ್ಯುತ್ ಕಂಬ ನನಗೆ ಇಂತಹದೇ ಒಂದು ರೂಪ ಇರಲಿಲ್ಲ .ಕಾರ್ಖಾನೆ ಒಂದರಲ್ಲಿ ಜಲ್ಲಿ ಸಿಮೆಂಟು ಮಿಶ್ರಣ ಸೇರಿಸಿ ಕಬ್ಬಿಣದ ಸರಳುಗಳನ್ನು ಜೋಡಿಸಿ ಗಟ್ಟಿಯಾಗಿ ನಿರ್ಮಿಸಿದರು. ಅಲ್ಲಿಂದ ಅಗತ್ಯವಿರುವ ಕಡೆಗೆ ಸಾಗಾಟ. ನನ್ನನ್ನು ಪೇಟೆಗಿಂತ ದೂರ ಹಳ್ಳಿಯೊಂದರ...
ರುಚಿ ಕಾಲೇಜಿಗೆ ತಲುಪಲು ಬಸ್ಸಿನ ವ್ಯವಸ್ಥೆ ಇಲ್ಲ. ನಡೆದೇ ಹೊರಟಿದ್ದೆ. ಉಡುಪಿ ದ್ವಾರಕ್ಕೆ ತಲುಪಲು100 ಮೀಟರ್ ಇದೆ ಅನ್ನೋ ಮೊದಲೇ ದಾರಿಬದಿ ಅವನೊಬ್ಬ ಒಂದಷ್ಟು ಜನರಿಗೆ ಬೊಧಿಸುತ್ತಿದ್ದ. ಜನ ಸೇರಿತ್ತು. ಅವನ ಮಾತು ಕೇಳಿಯೋ ಅಥವಾ...
ಸಾರ್ಥಕ್ಯ ಈ ಲಾಕ್ ಡೌನ್ ಮನೆಯೊಳಗೆ ಇರೋಕೆ ಹೇಳಿದ್ದರಿಂದ ಮನೆಯ ಅಂಗಳದಲ್ಲಿ ತರಕಾರಿ ಬೆಳೆಸುವ ಯೋಚನೆ ಮಾಡಿದೆ. ಅಲ್ಲಿ ಖುಷಿ ಇತ್ತು, ಶ್ರಮದ ಬೆವರು ನೆಲಕ್ಕಿಳಿದಾಗ ನೆಮ್ಮದಿ ಸಿಗುತ್ತಿತ್ತು. ಬೀಜ ನೆಲದೊಳಕ್ಕೆ ಇಳಿದ ಕೂಡಲೇ ಗಿಡ...
ಮೋಡದ ಕತೆ ನನ್ನಜ್ಜನಿಗೆ ಕೋಪ ಬಂದಾಗ ಹೇಳ್ತಿದ್ರು ,ಅಂದ್ರೆ ನಾನು ತಪ್ಪು ಮಾಡಿದಾಗ ಹೇಳುತ್ತಿದ್ದರು, “ನೀನು ಕಾಡಿಗೆ ಹೋಗಿ ಬರಬೇಕಿತ್ತು”. ಇದು ನನಗೆ ಅಂತಲ್ಲ ಯಾರು ತಪ್ಪು ಮಾಡಿದಾಗಲೂ ಇದೇ ಮಾತು ಹೇಳ್ತಾ ಇದ್ರು .ನನಗೆ...
ಹುಡುಕಾಟ ಜಲ್ಲಿಗಳ ಮೇಲೆ ಮಲಗಿರುವ ಹಳಿ ಮೌನವಾಗಿದೆ .ಬಂಡಿ ಚಲಿಸುವಾಗ ಒಂದಷ್ಟು ಶಬ್ದವನ್ನು ಸೃಷ್ಟಿಸಿ ಮತ್ತೆ ಮೌನವಾಗುತ್ತದೆ. ಆ ಮೌನದ ನಡುವೆ ಅಲ್ಲೆರಡು ಜೀವಗಳು ಮಾತುಕತೆಗೆ ಇಳಿದಿವೆ. ಇಲ್ಲಿ ಮೌನವೇ ಮಾತನಾಡುತ್ತಿದೆ. ಇಬ್ಬರು ನೇರವಾಗಿರುವ ಹಳಿಗಳನ್ನು...