LATEST NEWS12 hours ago
ಟ್ರಂಪ್ ಮತ್ತು ಝಲೆನ್ಸ್ಕಿ ನಡುವೆ ವಾಗ್ವಾದ – ಝೆಲೆನ್ಸ್ಕಿಗೆ ಶಾಂತಿ ಬೇಡ ಜನ ಸಾಯುವುದನ್ನು ಇಷ್ಟಪಡುತ್ತಿದ್ದಾರೆ ಎಂದ ಟ್ರಂಪ್
ನ್ಯೂಯಾರ್ಕ್ ಮಾರ್ಚ್ 01: ಅಮೇರಿಕ ಅಧ್ಯಕ್ಷ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ನಡುವೆ ಮಾಧ್ಯಮಗಳ ಎದುರೇ ಮಾತಿನ ಚಕಮಕಿ ನಡೆದಿದೆ. ಅಮೆರಿಕ -ಉಕ್ರೇನ್ ನಡುವಿನ ಖನಿಜ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಆಗಮಿಸಿದ ಮೇಳೆ...