Connect with us

    LATEST NEWS

    7 ಕೊಳಿ ಮೊಟ್ಟೆ ನುಂಗಿದ ನಾಗರ ಹಾವು

    7 ಕೊಳಿ ಮೊಟ್ಟೆ ನುಂಗಿದ ನಾಗರ ಹಾವು

    ಉಡುಪಿ ಜೂನ್ 23: ನಾಗರ ಹಾವೊಂದು ಮನೆಗೆ ನುಸುಳಿ ಹೆಂಟೆಯನ್ನು ಕೊಂದು 7 ಮೊಟ್ಟೆಗಳನ್ನು ನುಂಗಿದ ಘಟನೆ ಉಡುಪಿಯ ಹಾವಂಜೆಯಲ್ಲಿ ನಡೆದಿದೆ. ನಾಗರ ಹಾವು ನುಸುಳಿದ ವಿಷಯ ತಿಳಿದ ಮನೆಯವರು ತಕ್ಷಣ ಉರಗ ತಜ್ಞ ಗುರುರಾಜ್ ಗೆ ಕರೆಮಾಡಿದ್ದಾರೆ .

    ಮೊಟ್ಟೆಯನ್ನು ನುಂಗಿ ಅಟ್ಟ ಏರಿದ ಹಾವನ್ನು ಗುರುರಾಜ್ ಹಾವನ್ನು ಕೆಳಗಿಳಿಸಿದ್ದಾರೆ. ಬಳಿಕ ಭಯಗೊಂಡ ಆ ಹಾವು ನುಂಗಿದ್ದ ಮೊಟ್ಟೆಗಳನ್ನು ವಾಂತಿ ಮಾಡಿ ಪಲಾಯನ ಮಾಡಲು ಪ್ರಯತ್ನಿಸಿತು. ಆದರೆ ಹಸಿವಿನಿಂದ ಬಂದಿದ್ದ ಹಾವನ್ನು ನೋಡಿದ ಉರುಗ ತಜ್ಞ, ಅದರ ರಕ್ಷಣೆಯ ಜೊತೆಗೆ ಆಹಾರ ನೀಡುವ ಮೂಲಕ ತನ್ನ ಮಾನವೀಯತೆಯನ್ನು ಮೆರೆದಿದ್ದಾರೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply