Connect with us

LATEST NEWS

ಸಾವಿರಾರು ರೂಪಾಯಿ ದಾಟಿದ ಶಂಕರಪುರ ಮಲ್ಲಿಗೆ..

ಉಡುಪಿ : ಲಾಕ್ಡೌನ್ ಕಾಲದಲ್ಲಿ ಶಂಕರಪುರ ಮಲ್ಲಿಗೆ ದಾರಣೆ ಪಾತಾಳಕ್ಕೆ ಕುಸಿದಿತ್ತು , ಈಗ ಅದು ಚೇತರಿಕೆ ಕಂಡು 5 ತಿಂಗಳ ಬಳಿಕ ಅಟ್ಟಿಗೆ ಸಾವಿರರು ಗಡಿ ದಾಟಿದ್ದು.

ಮಲ್ಲಿಗೆ ಕೃಷಿಕರ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಈ ದರ ಇನ್ನೂ ನಾಲ್ಕೈದು ದಿವಸ ಇರಬಹುದು ಎಂದು ಅಂದಾಜಿಸಲಾಗಿದೆ .

ಲಾಕ್ಡೌನ್ ಸಂದರ್ಭದಲ್ಲಿ ಅಟ್ಟಿಗೆ 50 ರೂಪಾಯಿ ಇಳಿದಿದ್ದ ಮಲ್ಲಿಗೆ ಧಾರಣೆ , ಈ ಸಂದರ್ಭದಲ್ಲಿ ಕೃಷಿಕರು ಆರ್ಥಿಕ ಸಂಕಷ್ಟಕೀಡಾಗಿದ್ದರು.ಪ್ರಸ್ತುತ ಮಳೆಯಿಂದಾಗಿ ಮಲ್ಲಿಗೆ ಹೂವಿನ ಇಳುವರಿ ಕಡಿಮೆಯಾಗಿದೆ ಶುಭಸಮಾರಂಭಗಳು ಆರಂಭವಾಗಿರುವುದರಿಂದ,

ಮಲ್ಲಿಗೆಯ ಬೇಡಿಕೆ ಹೆಚ್ಚಾಗಿದೆ ಆದ್ದರಿಂದ ಮಲ್ಲಿಗೆ ದರ ಕೂಡ ಏರಿಕೆಯಾಗಿದೆ, ಮುಂಬೈಯಲ್ಲಿ ಮಲ್ಲಿಗೆ ಬಹುಬೇಡಿಕೆ ಯಾಗಿರುವುದರಿಂದ ಮಲ್ಲಿಗೆಯ ದರವೂ ಕೂಡ ಹೆಚ್ಚಾಗಿದೆ.

Video:

Share Information
Continue Reading
Advertisement
Click to comment

Leave a Reply

Your email address will not be published. Required fields are marked *