Connect with us

    FILM

    ಬಿಕಿನಿಯಲ್ಲಿ ಕಿರುತೆರೆ ನಟಿಯ ಸಾರಾ ಅಣ್ಣಯ್ಯ….!!

    ಬೆಂಗಳೂರು – ಕನ್ನಡದ ಕಿರುತೆರೆ ನಟಿಯರೂ ಇದೀಗ ಬಾಲಿವುಡ್ ಹಿರೋಯಿನ್ ಗಳ ಲೆವಲ್ ಗೆ ಹಾಟ್ ಹಾಟ್ ಆಗುತ್ತಿದ್ದಾರೆ. ಕನ್ನಡದ ನಟಿಯರೂ ಕೂಡ ಈ ರೀತಿ ಬಿಂದಾಸ್ ಆಗಿ ಇಲ್ಲ. ಆದರೆ ಕಿರುತೆರೆ ನಟಿಯರೂ ಇದೀಗ ಬಿಕಿನಿಯಲ್ಲಿ ಪೋಟೋ ಶೂಟ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.


    ಇತ್ತೀಚೆಗೆ ಸಾನ್ಯಾ ಅಯ್ಯರ್, ನಮೃತಾ ಗೌಡ ಸೇರಿದಂತೆ ಹಲವು ನಟಿಯರು ಸಾಮಾಜಿಕ ಜಾಲತಾಣದಲ್ಲಿ ಹಾಟ್ ಹಾಟ್ ಪೋಟೋಗಳನ್ನು ಪೋಸ್ಟ್ ಮಾಡಿದ್ದರು, ಇದೀಗ ಆ ಸಾಲಿಗೆ ಕನ್ನಡತಿ’ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಸೇರಿದ್ದು, ಗೋವಾ ಪ್ರವಾಸದಲ್ಲಿರುವ ಅವರು ಬಿಕಿನಿಯಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.


    ಸದ್ಯ ನಟಿಯ ಪೋಟೋಗೆ ಹಲವು ಕಮೆಂಟ್ ಮಾಡಿದ್ದು, ‘ಬಾಲಿವುಡ್​ನವರೂ ಈ ರೀತಿಯ ಪೋಸ್ಟ್​ ಹಾಕುವುದಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಫೋಟೋಗೆ ಮೆಚ್ಚುಗೆ ಸೂಚಿಸಿದ್ದಾರೆ.


    ಕಿರುತೆರೆ ನಟಿಯರು ಬಿಕಿನಿ ತೊಡೋದು ಸ್ವಲ್ಪ ಅಪರೂಪವೇ. ಈ ಸಾಲಿನಲ್ಲಿ ಕೆಲವೇ ಕೆಲವು ಹೀರೋಯಿನ್​ಗಳು ಇದ್ದಾರೆ. ಈಗ ನಟಿ ಸಾರಾ ಅಣ್ಣಯ್ಯ ಅವರು ಬಿಕಿನಿ ತೊಟ್ಟು ಪಡ್ಡೆಗಳ ಕಣ್ಣು ಕುಕ್ಕಿದ್ದಾರೆ.
    ‘ಕನ್ನಡತಿ’ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಗಮನ ಸೆಳೆದಿದ್ದರು. ಈಗ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಸೈಕೋ ಲವರ್ ರೀತಿಯ ಪಾತ್ರ ಮಾಡಿದ್ದಾರೆ. ಸಾರಾ ಆಗಾಗ ಟ್ರಿಪ್ ತೆರಳುತ್ತಾರೆ. ಈಗ ಅವರು ಸಮುದ್ರ ತೀರಕ್ಕೆ ತೆರಳಿದ್ದಾರೆ. ಅಲ್ಲಿ ಬಿಕಿನಿ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply