Connect with us

MANGALORE

ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನ ವತಿಯಿಂದ ಸಮುದ್ರ ಪೂಜೆ

ಮಂಗಳೂರು : ಋಗುಪಾಕರ್ಮ ಶುಭ ದಿನದಂದು ಇಂದು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹತ್ತು ಸಮಸ್ತರೊಡಗೂಡಿ “ಸಮುದ್ರ ಪೂಜೆ ” ನೆರವೇರಿಸಿದರು .

 

ಪ್ರಾರಂಭದಲ್ಲಿ ಶ್ರೀ ದೇವಳದಿಂದ ಕ್ಷೀರ ಕಲಶ ಪೂಜೆ ವೈದಿಕರಿಂದ ನಡೆದು ಬಳಿಕ ಸಮುದ್ರ ಪೂಜೆ ನೆರವೇರಿತು .

Share Information
Continue Reading
Advertisement
Click to comment

Leave a Reply

Your email address will not be published. Required fields are marked *