ಮಂಗಳೂರು : ಋಗುಪಾಕರ್ಮ ಶುಭ ದಿನದಂದು ಇಂದು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹತ್ತು ಸಮಸ್ತರೊಡಗೂಡಿ “ಸಮುದ್ರ ಪೂಜೆ ” ನೆರವೇರಿಸಿದರು . ಪ್ರಾರಂಭದಲ್ಲಿ ಶ್ರೀ ದೇವಳದಿಂದ ಕ್ಷೀರ ಕಲಶ ಪೂಜೆ ವೈದಿಕರಿಂದ ನಡೆದು ಬಳಿಕ ಸಮುದ್ರ ಪೂಜೆ ನೆರವೇರಿತು . Share Information Tags: MangaloreSea WorshipVenkataramana Templeಮಂಗಳೂರುಶ್ರೀ ವೆಂಕಟರಮಣ ದೇವಸ್ಥಾನಸಮುದ್ರ ಪೂಜೆ