Connect with us

Gulf News

ವಿಶ್ವದ ಅತೀ ಉದ್ದ ಮತ್ತು ವೇಗದ  ‘ರಿಯಾದ್ ಮೆಟ್ರೋ’ ಲೋಕಾರ್ಪಣೆಗೊಳಿಸಿದ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್…!

ವಿಶ್ವದ ಅತಿ ಉದ್ದ ಮತ್ತು ವೇಗದ ರಿಯಾದ್ ಮೆಟ್ರೋ ವನ್ನು ಸೌದಿ ಅರೇಬಿಯಾ ದ ದೊರೆ  ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರು ಲೋಕಾರ್ಪಣೆಗೊಳಿಸಿದ್ದಾರೆ.

ರಿಯಾದ್ : ವಿಶ್ವದ ಅತಿ ಉದ್ದ ಮತ್ತು ವೇಗದ ರಿಯಾದ್ ಮೆಟ್ರೋ ವನ್ನು ಸೌದಿ ಅರೇಬಿಯಾ ದ ದೊರೆ  ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರು ಲೋಕಾರ್ಪಣೆಗೊಳಿಸಿದ್ದಾರೆ.

ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಲ್ಲಿ ಈ ಮೆಟ್ರೋ “ಸಾರ್ವಜನಿಕ ಸಾರಿಗೆ ಜಾಲದ” ಬೆನ್ನೆಲುಬಾಗಿದೆ.  ಬಹು ನಿರೀಕ್ಷಿತ ಈ ರಿಯಾದ್  ಮೆಟ್ರೋ  ಡಿಸೆಂಬರ್ 1, 2024 ರಿಂದ  ಅಧಿಕೃತವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಲಿದೆ.

ರಿಯಾದ್ ನಗರದ ರಾಯಲ್ ಕಮಿಷನ್ ತನ್ನ ಬಳಕೆದಾರರಿಗೆ ತಡೆರಹಿತ ಮತ್ತು ಪರಿಣಾಮಕಾರಿ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ರಿಯಾದ್ ಮೆಟ್ರೋವನ್ನು ಹಂತ ಹಂತವಾಗಿ ಪ್ರಾರಂಭಿಸುವುದಾಗಿ ಘೋಷಿಸಿದೆ.

 84 ಸ್ಟೇಷನ್ಸ್ , 6 ರೈಲು ಮಾರ್ಗಳನ್ನು ಹೊಂದಿರುವ  ಈ ಮೆಟ್ರೋ 176 ಕಿಮೀ ಉದ್ದವಿದೆ.  ಈ ರಿಯಾದ್ ಮೆಟ್ರೋ ಅಂತ್ಯಮತ ವೇಗ ಮತ್ತು  ಸಂಪೂರ್ಣ ಚಾಲಕ ರಹಿತವಾಗಿದೆ. 

ಮೊಬೈಲ್ ಅಪ್ಲಿಕೇಶನ್ ಸ್ಟೋರ್ಗಳಲ್ಲಿ ಲಭ್ಯವಿರುವ “ದರ್ಬ್” ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ತಮ್ಮ ಪ್ರವಾಸಗಳನ್ನು ಯೋಜಿಸಲು ಮತ್ತು ಟಿಕೆಟ್ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *