Connect with us

LATEST NEWS

ಉದ್ಯಾವರ ಸಂತ ಫ್ರಾನ್ಸಿಸ್ ದೇವಾಲಯದಲ್ಲಿ ವಾರ್ಷಿಕ ಹಬ್ಬ ಸಾಂತ್ ಮಾರಿ

ಉ಼಼ಡಪಿ ಡಿಸೆಂಬರ್ 06: ಉಡುಪಿಯ ಉದ್ಯಾವರ ಸಂತ ಫ್ರಾನ್ಸಿಸ್ ದೇವಾಲಯದಲ್ಲಿ ವಾರ್ಷಿಕ ಹಬ್ಬ ಸಾಂತ್ ಮಾರಿ ಅದ್ದೂರಿಯಿಂದ ನಡೆಯಿತು. ಇಡೀ ಚರ್ಚ್ ಮತ್ತು ಆವರಣ, ಸಭಾಂಗಣ ರಂಗು ರಂಗಿನ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಚರ್ಚ್ ನ ಧರ್ಮ ಗುರುಗಳು ವಿಶೇಷ ಪ್ರಾರ್ಥನೆ, ಬಲಿ ಪೂಜೆ ನೆರವೇರಿಸಿದರು.

ಕ್ರೈಸ್ತರು ಸಾಮೂಹಿಕ ಪೂಜೆಯಲ್ಲಿ ಭಾಗಿಯಾದರು. ಸಾವಿರಾರು ಭಕ್ತರು ಕ್ಯಾಂಡಲ್ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ನ ಜಾತ್ರೆಗೆ ನೂರಾರು ಅಂಗಡಿಗಳು ಬಂದಿದ್ದು, ಜನ ಸಾಂತ್ ಮಾರಿ ಸಿಹಿತಿಂಡಿಗಳನ್ನು ಮುಗಿಬಿದ್ದು ಖರೀದಿ ಮಾಡಿದ್ದಾರೆ.

Advertisement
Click to comment

You must be logged in to post a comment Login

Leave a Reply