LATEST NEWS
ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ರಾಜರಾಂ :ಸಂಸದರಿಂದ ಆರೋಗ್ಯ ವಿಚಾರಣೆ

ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ರಾಜರಾಂ :ಸಂಸದರಿಂದ ಆರೋಗ್ಯ ವಿಚಾರಣೆ
ಮಂಗಳೂರು, ಎಪ್ರಿಲ್08 : ಗೋ ಕಳ್ಳರನ್ನು ಬಂಧಿಸುಂತೆ ಆಗ್ರಹಿಸಿ, ಅಮರಣಾಂತ ಉಪವಾಸ ನಡೆಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಮುಖಂಡ ರಾಜರಾಂ ಭಟ್ ಅವರನ್ನು ಸಂಸದ ನಳೀನ್ ಕುಮಾರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ದೇರಳ ಕಟ್ಟೆಯ ಕೆ.ಎಸ್ .ಹೆಗ್ಡೆ ಆಸ್ಪತ್ರೆಗೆ ದಾಖಲಾಗಿರುವ ಟಿ.ಜಿ.ರಾಜಾರಾಂ ಭಟ್ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ಮಾಡಿದರು.
ಮತ್ತು ರಾಜರಾಂ ಅವರ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತ ಪಡಿಸಿದರು.
