LATEST NEWS
ಭಾರತೀಯ ಸೇನೆಯ ಯಶಸ್ಸಿಗೆ ಪುತ್ತೂರು ಬಿಜೆಪಿ ಘಟಕದ ವತಿಯಿಂದ ಪ್ರಾರ್ಥನೆ

ಪುತ್ತೂರು, ಮೇ 08: ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿ ಯಶಸ್ವಿಯಾದ ಹಿನ್ನಲೆಯಲ್ಲಿ, ಸೇನೆಯ ಪರವಾಗಿ ದೇವರಲ್ಲಿ ಪುತ್ತೂರು ಬಿಜೆಪಿ ಘಟಕದ ವತಿಯಿಂದ ಪ್ರಾರ್ಥನೆ ನಡೆಯಿತು.
ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತೂರು ಬಿಜೆಪಿ ನಗರ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ ನೇತೃತ್ವದಲ್ಲಿ ಭಾರತೀಯ ಸೇನೆಗೆ ಇನ್ನಷ್ಡು ಯಶಸ್ಸು ಲಭಿಸಲಿ ಎನ್ನುವ ಪ್ರಾರ್ಥನೆ ಮಾಡಿದ್ದಾರೆ.

Continue Reading