Connect with us

  DAKSHINA KANNADA

  ಅಕ್ರಮ ಗೋ ಸಾಗಾಟ ವಾಹನ ವಶ

  ಮಂಗಳೂರು ಅಗಸ್ಟ್ 18: ಮಂಗಳೂರು ಹೊರವಲಯದ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಪತ್ತೆ ಮಾಡಲಾಗಿದೆ.

  ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಸುರತ್ಕಲ್ ಪೋಲೀಸರು ಅಕ್ರಮ ಗೋ ಸಾಗಟದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

  ಇಂದು ಮುಂಜಾನೆ ಸುರತ್ಕಲ್ ಟೋಲ್ ಗೇಟ್ ನ ಬಳಿಯ ಮಲ್ಲಮಾರ್ ಬೀಚ್ ನ ಹತ್ತಿರ ಅಕ್ರಮವಾಗಿ ಮಹಿಂದ್ರಾ ಪಿಕಪ್ ವಾಹನದಲ್ಲಿ ಸಾದಿಸಲಾಗುತ್ತಿದ್ದ ಒಟ್ಟು 23 ಗೋವುಗಳನ್ನು ಪೋಲೀಸರು ವಶಪಡಿಸಿ ಕೊಂಡಿದ್ದಾರೆ. ಈ ವೇಳೆ 1 ಹಸು ಮತ್ತು ಕರು ಸಾವನ್ನ ಪ್ಪಿದೆ ಮತ್ತು 3 ಚಿಂತಾಜನಕ ಸ್ಥಿತಿಯಲ್ಲಿದೆ. ಸುರತ್ಕಲ್ ಪೋಲೀಸರೊಂದಿಗೆ ಹಿಂದೂ ಜಾಗರಣ ವೇದಿಕೆ ಸುರತ್ಕಲ್ ನಗರದ ಕಾಯ೯ಕತ೯ರು ಗೋವುಗಳನ್ನು ಆರೈಕೆ ಮಾಡಿದರು.

  Share Information
  Advertisement
  Click to comment

  You must be logged in to post a comment Login

  Leave a Reply