Connect with us

LATEST NEWS

ಪುತ್ತೂರಿನ ಸ್ಕಿಲ್ ಗೇಮ್ ಅಡ್ಡೆಗೆ ಪೊಲೀಸ್ ದಾಳಿ

ಪುತ್ತೂರಿನ ಸ್ಕಿಲ್ ಗೇಮ್ ಅಡ್ಡೆಗೆ ಪೊಲೀಸ್ ದಾಳಿ

ಪುತ್ತೂರು ಸೆಪ್ಟೆಂಬರ್ 23: ಪುತ್ತೂರಿನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಸ್ಕಿಲ್ ಗೇಮ್ ಅಡ್ಡೆಗೆ ಪೋಲೀಸ್ ದಾಳಿ ನಡೆಸಿದ್ದಾರೆ. ಪುತ್ತೂರಿನ ಬೊಳುವಾರು ಎಂಬಲ್ಲಿ ಅಕ್ರಮವಾಗಿ ಹಣ ಪಣವಾಗಿಟ್ಟು ನಡೆಯುತ್ತಿರುವ ಸ್ಕಿಲ್ ಗೇಮ್ ಇದಾಗಿದೆ.

ಈ ಹಿಂದೆಯೂ ಪೋಲೀಸ್ ದಾಳಿ ನಡೆದಿದ್ದರೂ ಮತ್ತೆ ಈ ದಂಧೆ ಆರಂಭಾಗಿತ್ತು. ಈ ಹಿನ್ನಲೆಯಲ್ಲಿ ಪುತ್ತೂರು ನಗರ ಪೋಲೀಸರು ಮತ್ತೆ ದಾಳಿ ನಡೆಸಿದ್ದಾರೆ.

ತನ್ನ ಬಳಿ ಹೈಕೋರ್ಟ್ ಲೈಸೆನ್ಸ್ ಇದೆ ಎಂದು ಪೋಲೀಸರನ್ನು ಸ್ಕಿಲ್ ಗೇಮ್ ಸಿಬ್ಬಂದಿಗಳು ಗದರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *