LATEST NEWS
50 ಪೊಲೀಸರಿಂದ ಮಂಗಳೂರು ಜೈಲಿಗೆ ದಿಢೀರ್ ದಾಳಿ
50 ಪೊಲೀಸರಿಂದ ಮಂಗಳೂರು ಜೈಲಿಗೆ ದಿಢೀರ್ ದಾಳಿ
ಮಂಗಳೂರು ಎಪ್ರಿಲ್ 14: ಮಂಗಳೂರು ಜೈಲಿಗೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಲಿದ್ದಾರೆ, ಜೈಲಿನಲ್ಲಿ ಕೈದಿಗಳು ಗಾಂಜಾ, ಮಾರಕಾಸ್ತ್ರ ಬಳಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಮಂಗಳೂರು ಪೊಲೀಸರು ಈ ದಾಳಿ ನಡೆಸಿದ್ದಾರೆ.
ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಜೈಲಿಗೆ ಡಿಸಿಪಿ ಹನುಮಂತರಾಯ,ಡಿಸಿಪಿ ಉಮಾ ಪ್ರಶಾಂತ್, ನಾಲ್ವರು ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ಸುಮಾರು 50ಕ್ಕಿಂತಲು ಹೆಚ್ಚು ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.
You must be logged in to post a comment Login