Connect with us

BANTWAL

ಚಡ್ಡಿಗಳೇ ಎಚ್ಚರ -ಪಿಎಫ್ಐ ನಾವು ಮರಳಿ ಬರುತ್ತೇವೆ…..!!

ಮಂಗಳೂರು ಅಕ್ಟೋಬರ್ 04: ರಸ್ತೆ ಮೇಲೆ ಚಡ್ಡಿಗಳೇ ಎಚ್ಚರ -ಪಿಎಫ್ಐ ನಾವು ಮರಳಿ ಬರುತ್ತೇವೆ ಎಂದು ಬರೆದಿರುವ ಘಟನೆ ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ ನಡೆದಿದೆ.


ರಸ್ತೆಯ ಮೇಲೆ ತಡರಾತ್ರಿ ಈ ಬರಹ ಬರೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ರಸ್ತೆ ಮೇಲೆ ಚಡ್ಡಿಗಳೇ ಎಚ್ಚರ -ಪಿಎಫ್ಐ ನಾವು ಮರಳಿ ಬರುತ್ತೇವೆ ಎಂಬ ಎಚ್ಚರಿಕೆಯ ಬರಹವನ್ನು ಬರೆಯಲಾಗಿದೆ. ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು,ಪೂಂಜಾಲಕಟ್ಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *