LATEST NEWS
ಉಡುಪಿ ನಗರದಲ್ಲಿ ಲಾಕ್ ಡೌನ್ ಗೆ ಕ್ಯಾರೇ ಎನ್ನದ ಜನರು

ಉಡುಪಿ, ಎಪ್ರಿಲ್ 28: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೇರಿರುವ 14 ದಿನಗಳ ಲಾಕ್ ಡೌನ್ ಗೆ ಉಡುಪಿಯ ಜನರು ಕ್ಯಾರೇ ಎನ್ನುತ್ತಿಲ್ಲ.
ಬೆಳಗ್ಗೆ 6 ರಿಂದ 10ರ ತನಕ ಅಗತ್ಯ ವಸ್ತು ಖರೀದಿ ಗೆ ಅವಕಾಶ ನೀಡಿದ್ದರು ಇನ್ನು ವಾಹನಗಳ ಓಡಾಟ ಮಾತ್ರ ನಿಂತಿಲ್ಲ.

ಬ್ಯಾಂಕ್, ಆಸ್ಪತ್ರೆಗಳಿಗೆ ಹೋಗುತ್ತಿರುವ ನೂರಾರು ಜನರು ಪೊಲೀಸರಿಗೆ ತಲೆನೋವಾಗಿದ್ದಾರೆ. ಬ್ಯಾಂಕ್ ಗೆ ಹೋಗಿರುವುದಾಗಿ ಜನ ಸಬೂಬು ನೀಡುತ್ತಿದ್ದು, ಬ್ಯಾಂಕ್ ಸೇವೆ ಹಿನ್ನಲೆಯಲ್ಲಿ ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿದ್ದಾರೆ.
Video:
Continue Reading