Connect with us

LATEST NEWS

ಪಡೀಲ್ – ಚೆಕ್ ಪೋಸ್ಟ್ ಬಳಿ ಕಾರು ಡಿಕ್ಕಿ – ಪಾದಾಚಾರಿ ಸಾವು

ಮಂಗಳೂರು ಜನವರಿ 23 : ಪಡೀಲ್‌ ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಸೋಮವಾರ ರಾತ್ರಿ ಕಾರು ಢಿಕ್ಕಿಯಾಗಿ ಪಾದಚಾರಿ ಮೃತಪಟ್ಟು, ಪೊಲೀಸ್‌ ಗಾಯಗೊಂಡಿದ್ದಾರೆ.

ಒರಿಸ್ಸಾ ಮೂಲದ ದಂಡಸಿ ಮಾಲಿಕ್‌ (48) ಮೃತಪಟ್ಟವರು. ಚೆಕ್‌ಪೋಸ್ಟ್‌ ಬಳಿ ಕರ್ತವ್ಯದಲ್ಲಿದ್ದ ಹರೀಶ್‌ ಗಾಯಗೊಂಡಿದ್ದಾರೆ.
ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *