Connect with us

FILM

ಅವಳಿ ಗಂಡು ಮಕ್ಕಳ ತಾಯಿಯಾದ ನಟಿ ನಯನತಾರಾ….!!

ಚೆನ್ನೈ ಅಕ್ಟೋಬರ್ 09: ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರಿಗೆ (Nayanatara) ಅವಳಿ ಗಂಡು ಮಕ್ಕಳು ಜನಿಸಿವೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಪೋಟೋ ವನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಂಚಿಕೊಂಡಿದ್ದಾರೆ.


ಮಕ್ಕಳಿಗೆ ಉಯಿರ್‌ (ಉಸಿರು), ಉಲಗಮ್‌ (ಜಗತ್ತು) ಎಂದು ಹೆಸರಿಸಿರುವುದಾಗಿ ದಂಪತಿ ಹೇಳಿಕೊಂಡಿದ್ದಾರೆ. ‘ನಮ್ಮ ಎಲ್ಲಾ ಪ್ರಾರ್ಥನೆಗಳು…ನಮ್ಮ ಪೂರ್ವಜರ ಆಶೀರ್ವಾದಗಳೆಲ್ಲವೂ ಒಳ್ಳೆಯ ಅಭಿವ್ಯಕ್ತಿಯೊಂದಿಗೆ ಸಮ್ಮಿಲನಗೊಂಡಿವೆ. ಆ ಆಶೀರ್ವಾದಗಳೆಲ್ಲವೂ ಎರಡು ಶಿಶುಗಳ ರೂಪದಲ್ಲಿ ನಮಗಾಗಿ ಒಟ್ಟಿಗೆ ಬಂದಿವೆ’ ಎಂದು ಅವರು ಬರೆದುಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *