Connect with us

DAKSHINA KANNADA

ಮಂಗಳೂರು : ಸಂಘನಿಕೇತನದ ಶ್ರೀ ಗಣಪತಿ ದೇವರಿಗೆ ‘ಉಷೆ ಪೂಜೆ ‘

ಮಂಗಳೂರು :ಮಂಗಳೂರಿನ ಸಂಘನಿಕೇತನಲ್ಲಿ ನಡೆಯುತ್ತಿರುವ 77  ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಮಂಗಳವಾರ ಶ್ರೀ ಗಣಪತಿ ದೇವರಿಗೆ ” ಉಷೆ ಪೂಜೆ ” ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 

ವಿಶೇಷ ದೀಪಾಲಂಕಾರದೊಂದಿಗೆ ಸಾವಿರಾರು ಭಜಕರ ಉಪಸ್ಥಿತಿಯಲ್ಲಿ ಈ ವಿಶೇಷ ಉಷೆಪೂಜೆ ಜರಗಿತು .

 

ಚಿತ್ರ : ಮಂಜು ನೀರೇಶ್ವಾಲ್ಯ

Share Information
Continue Reading
Advertisement
Click to comment

Leave a Reply

Your email address will not be published. Required fields are marked *