Connect with us

    FILM

    ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ನಟಿ ಮಾಳವಿಕಾ ಮೋಹನ್ ಬಿಕಿನಿ ಶೋ…!!

    ಮಾಲ್ಡೀವ್ಸ್ : ಸಿನಿ ತಾರೆಯರ ಮಾಲ್ಡೀವ್ಸ್ ಪ್ರವಾಸದ ಪೋಟೋಗಳು ಇಂಟರ್ ನೆಟ್ ನಲ್ಲಿ ಹವಾ ಸೃಷ್ಠಿಸುತ್ತದೆ. ಇದೀಗ ಇದೇ ಸಾಲಿಗೆ ಬಹುಭಾಷಾ ನಟಿ ಮಾಳವಿಕಾ ಮೋಹನ್ ಸೇರಿದ್ದು, ಮಾಲ್ಡೀವ್ಸ್ ನಲ್ಲಿ ತೆಗೆದು ಮಾಳವಿಕಾ ಮೋಹನ್ ಅವರ ಬಿಕಿನಿ ಪೋಟೋಗಳು ಇದೀಗ ಸೆನ್ಸೆಷನ್ ಸೃಷ್ಠಿಸಿದೆ.


    ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿರುವ ಮಾಳವಿಕಾ ಮೋಹನ್ ಈಗಾಗಲೇ ತನ್ನ ನಟನೆಯ ಮೂಲಕ ಸಿನಿ ವಿಮರ್ಶಕರ ಗಮನ ಸೆಳೆದಿದ್ದಾರೆ.


    ಕೋವಿಡ್‌ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ಮಾಲ್ಡೀವ್ಸ್​ಗೆ ಪ್ರವಾಸಕ್ಕೆ ತೆರಳಿದ್ದರು. ಮೊನ್ನೆಯಷ್ಟೇ ಕಡಲ ಕಿನಾರೆಯಲ್ಲಿ ಬಿಕಿನಿ ಧರಿಸಿ ವಿಹರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈಗ ಆಕರ್ಷಕ ಬಿಕಿನಿಯಲ್ಲಿ ತಮ್ಮ ಆಕರ್ಷಕ ಮೈಮಾಟವನ್ನು ತಮ್ಮ ಅಭಿಮಾನಿಗಳಿಗೆ ಮಾಳವಿಕಾ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿದ್ದಾರೆ.


    ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಅದ್ಭುತವಾದ ಬೀಚ್‌ವೇರ್ ಸಂಗ್ರಹದ ಮೂಲಕ ಫ್ಯಾನ್ಸ್‌ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply