LATEST NEWS
ಲಾರಿ ಹರಿದು ದ್ವಿಚಕ್ರ ಸವಾರ ಸಾವು

ಲಾರಿ ಹರಿದು ದ್ವಿಚಕ್ರ ಸವಾರ ಸಾವು.
ಮಂಗಳೂರು, ಸೆಪ್ಟೆಂಬರ್ 26 : ದ್ವಿಚಕ್ರ ಸವಾರನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಂಗಳೂರು ನಗರದ ಎಕ್ಕೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ. ಇಂದು ಸಂಜೆ ಸುಮಾರು 7.30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ವೇಗವಾಗಿ ಬಂದ ಲಾರಿ ಅಕ್ಟಿವಾ ಹೊಂಡಾ ( active honda)ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು, ದ್ವಿಚಕ್ರ ಸವಾರನ ತಲೆಯ ಮೇಲೆ ಲಾರಿ ಹರಿದಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪಶ್ಚಿಮ ಸಂಚಾರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
Continue Reading