Connect with us

    LATEST NEWS

    ಪಶ್ಚಿಮ ಬಂಗಾಳ – ಸಿಡಿಲು ಬಡಿದು 23 ಮಂದಿ ಸಾವು

    ಕೊಲ್ಕತ್ತಾ ಜೂನ್ 8: ಸಿಡಿಲು ಬಡಿದು 23 ಮಂದಿ ಸಾವನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಸೋಮವಾರ ಸುರಿದ ಭಾರಿ ಮಳೆ ಸಂದರ್ಭ ಈ ಘಟನೆ ನಡೆದಿದೆ.


    ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಲ್ಲಿ 9 ಮಂದಿ, ಹೂಗ್ಲಿ ಯಲ್ಲಿ 10 ಹಾಗೂ ಹೌರಾದಲ್ಲಿ ಇಬ್ಬರು ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದಾರೆ.

    ಈ ಘಟನೆ ಕುರಿತಂತೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply