Connect with us

    LATEST NEWS

    ಅಶ್ಲೀಲ ಬರಹವುಳ್ಳ ವಿವಾದಿತ ಪುಸ್ತಕ ವಾಪಾಸ್ ಪಡೆದ ಮಂಗಳೂರು ವಿಶ್ವವಿದ್ಯಾನಿಲಯ

    ಅಶ್ಲೀಲ ಬರಹವುಳ್ಳ ವಿವಾದಿತ ಪುಸ್ತಕ ವಾಪಾಸ್ ಪಡೆದ ಮಂಗಳೂರು ವಿಶ್ವವಿದ್ಯಾನಿಲಯ

    ಮಂಗಳೂರು ಜುಲೈ 11: ಬಿ.ಕಾಂ ತರಗತಿಗೆ ಬೋಧಿಸಲಾಗುವ ಕನ್ನಡ ಪಠ್ಯದಲ್ಲಿ ಅಶ್ಲೀಲ ಬರಹವುಳ್ಳ ಮಗುವಿನ ಕಥೆ ಪಠ್ಯವನ್ನು ಇದೀಗ ಮಂಗಳೂರು ವಿಶ್ವವಿದ್ಯಾನಿಲಯ ಹಿಂಪಡೆದಿದೆ.

    ದಿವಂಗತ ಮಟ್ಟಾರು ವಿಠಲ ಹೆಗ್ಡೆ ಬರೆದಂತಹ ಈ ಕಥೆಯಲ್ಲಿ ಅನೈತಿಕತೆಗೆ ಬೆಂಬಲಿಸುವ ಹಾಗೂ ಅಶ್ಲೀಲತೆಯ ಅಂಶಗಳಿದೆ ಎನ್ನುವ ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ವಿರೋಧದ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯ ಈ ಆದೇಶ ಹೊರಡಿಸಿದೆ‌.

    ಪಠ್ಯದ ಕುರಿತು ದಿ ಮ್ಯಾಂಗಳೂರ್ ಮಿರರ್ ವಿಸೃತ ವರದಿ ಪ್ರಕಟಿಸಿದ ಬಳಿಕ ವಿಶ್ವವಿದ್ಯಾಲಯ ಪಠ್ಯವನ್ನು ಹಿಂಪಡೆಯುವ ಆದೇಶ ಹೊರಡಿಸಿದೆ.
    Share Information
    Advertisement
    Click to comment

    You must be logged in to post a comment Login

    Leave a Reply