Connect with us

    FILM

    ಬಿಗ್ ಬಾಸ್ ಶೋ ನೇ ನಿಲ್ಲಿಸಿಬಿಡ್ತಿನೀ..ನನ್ನನ್ನು ಎದುರಹಾಕಿಕೊಂಡು ಬಿಗ್ ಬಾಸ್ ನಡೆಸೋಕೆ ಆಗುತ್ತಾ – ಲಾಯರ್ ಜಗದೀಶ್ ವಾರ್ನಿಂಗ್

    ಬೆಂಗಳೂರು ಅಕ್ಟೋಬರ್ 03: ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಯಾಗಿರುವ ಲಾಯರ್ ಜಗದೀಶ್ ಉಪಟಳ ಜಾಸ್ತಿಯಾಗಿದ್ದು, ಪ್ರತಿಯೊಂದು ಮಾತಿಗೂ ಗಲಾಟೆ ಮಾಡಿಕೊಂಡರು ಹೋಗುತ್ತಿರುವ ಜಗದೀಶ್ ಇದೀಗ ಬಿಗ್ ಬಾಸ್ ಶೋ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಇಡೀ ಶೋ ಅನ್ನು ನಾಶ ಮಾಡ್ತೀನಿ ಎಂದು ಆವಾಜ್ ಹಾಕಿದ್ದಾರೆ.

    ಬಿಗ್ ಬಾಸ್​ನ ಎಕ್ಸ್​ಪೋಸ್ ಮಾಡೋಕೆ ಲಾಯರ್ ಜಗದೀಶ್ ಮುಂದಾಗಿದ್ದಾರೆ. ‘ಬಿಗ್ ಬಾಸ್​’ ಮನೆಯಲ್ಲಿದ್ದುಕೊಂಡೇ ಈ ಚಾಲೆಂಜ್ ಹಾಕಿದ್ದಾರೆ. ‘ಬಿಗ್ ಬಾಸ್​ ನಾನು ನಿಮ್ಮನ್ನು ಎಕ್ಸ್​ಪೋಸ್ ಮಾಡುತ್ತೇನೆ. ಕರ್ನಾಟಕದಲ್ಲಿ ನನ್ನನ್ನು ಎದುರಹಾಕಿಕೊಂಡು ಬಿಗ್ ಬಾಸ್ ನಡೆಸೋಕೆ ಆಗುತ್ತದೆ ಎಂದುಕೊಂಡಿದ್ದೀರಾ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ಪ್ರೋಮೋ ವೈರಲ್ ಆಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply