ಪುತ್ತೂರು, ಜುಲೈ,19: ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಈಚರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪುತ್ತೂರು ಸಮೀಪದ ಉದನೆ ಬಳಿ ಸಂಭವಿಸಿದೆ....
ಉಡುಪಿ, ಜುಲೈ.19: ಕರಾವಳಿಯ ಈ ಜಿಲ್ಲೆ ಸದ್ಯದಲ್ಲೇ ಹೊಸ ಸಾಹಸ ಕ್ರೀಡೆಗೆ ತೆರೆದುಕೊಳ್ಳಲಿದೆ. ಮುಂದಿನ ಮೂರು ತಿಂಗಳಿನಿಂದ ಕಾಪು ಕಡಲ ಕಿನಾರೆಯಲ್ಲಿ ಸಾಹಸ ಕ್ರೀಡೆಯಾಗಿರುವ ಸ್ಕೂಬಾ ಡೈವಿಂಗ್ ಆರಂಭವಾಗಲಿದೆ. ಕೋರಲ್ ರೀಫ್ ಎಂದು ಕರೆಯಲ್ಪಡುವ ಈ...
ಮಂಗಳೂರು, ಜುಲೈ 18: ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರ ತನಿಖೆ ಚುರುಕುಗೊಂಡಿದೆ.ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದ್ದು, ಮಂಗಳೂರು ಹೊರವಲಯದ ಜೊಕಟ್ಟೆಯಲ್ಲಿ ಮಂಗಳೂರು ಸಿ.ಸಿ.ಬಿ ಪೋಲೀಸರು ದಾಳಿ...
ಪುತ್ತೂರು,ಜುಲೈ18: ರೀಲ್ ನಲ್ಲಿ ಹಿರೋಗಿರಿಯನ್ನು ತೋರಿಸಿ ಅಸಂಖ್ಯಾತ ಅಭಿಮಾನಿಗಳನ್ನು ಗಿಟ್ಟಿಸಿರುವವರ ಮಧ್ಯೆ ರಿಯಲ್ ಹಿರೋಗಳು ತೆರೆಯಲ್ಲೇ ಮರೆಯಾಗುತ್ತಾರೆ. ಅಂಥ ರಿಯಲ್ ಹಿರೋಗಳೇ ನಮ್ಮ ಹೆಮ್ಮೆಯ ಸೈನಿಕರು. ಈ ಹಿರೋಗಳಿಗೆ ನಟನೆ ಮಾಡಿ ಗೊತ್ತಿಲ್ಲ, ಆ ಕಾರಣಕ್ಕಾಗಿಯೇ...
ಸುಳ್ಯ, ಜುಲೈ 18: ಹಿರಿಯ ಪತ್ರಕರ್ತ ಹಾಗೂ ಬಿಸಿನೆಸ್ ಲೈನ್ ನ ಮಂಗಳೂರು ವಿಭಾಗದ ಸಹಾಯಕ ಸಂಪಾದಕರಾದ ವಿನಾಯಕ್ .ಎ.ಜೆ ಯವರನ್ನು ಸುಳ್ಯ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ...
ಬಂಟ್ವಾಳ, ಜುಲೈ.18 : ಜನಪ್ರತಿನಿಧಿಯೊಬ್ಬರು ಮರಗಳ್ಳನ ಜೊತೆ ಫೋನ್ ನಲ್ಲಿ ಸಂಭಾಷಣೆ ಮಾಡುವಂತಹ ಧ್ವನಿ ಮುದ್ರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಧ್ವನಿ ಮುದ್ರಣದಲ್ಲಿ ಜನಪ್ರತಿನಿಧಿ ಮರಗಳ್ಳನಲ್ಲಿ ಮರ ಕಡಿದು ಸಾಗಿಸಲು ತನಗೆ...
ಮಂಗಳೂರು, ಜುಲೈ 18: ಕಾರಿಗೆ ಹಿಂಬದಿಯಿಂದ ಗುದ್ದಿದಲ್ಲದೆ ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾದ ಘಟನೆ ಮಂಗಳೂರು – ವಿಮಾನ ನಿಲ್ದಾಣ ರಸ್ತೆಯ ಪದವಿನಂಗಡಿ ಬಳಿ ನಡೆದಿದೆ. ಕೇರಳ ನೋಂದಾಯಿತ ಮಾರುತಿ ಡಿಝಾಯರ್ ಕಾರಿನಲ್ಲಿ...
ಶ್ರೀನಿವಾಸ ರಾಜು ನಿರ್ದೇಶನದ ದಂಡುಪಾಳ್ಯ 2 ಚಿತ್ರದಲ್ಲಿ ಸೆನ್ಸಾರ್ ಕಟ್ ಆಗಿದೆ ಎನ್ನಲಾದ ಸಂಜನಾ ಹಾಟ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ನಲಿ ಹರಿದಾಡುತ್ತಿವೆ. ಪೊಲೀಸ್ ಟಾರ್ಚರ್’ ಸೀನ್ ನಲ್ಲಿ ಸಂಜನಾ ಸಂಪೂರ್ಣ ಬೆತ್ತಲಾದ ದೃಶ್ಯಗಳು ಸೋಷಿಯಲ್ ಮಿಡೀಯಾದಲ್ಲಿ...
ಒಂದು ದೇಶ ಮುಂದುವರಿಯ ಬೇಕಾದರೆ ಸರ್ವೋತೋಮುಖ ಬದಲಾವಣೆಗೆ ಅಗತ್ಯ.ಅದರಲ್ಲಿ ತೆರಿಗೆ ಸಂಗ್ರಹಣೆ ಅಂತ್ಯಂತ ಅಗತ್ಯವಾದ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ.ಅದರಲ್ಲಿ ಈಗಿನ ಸೇರ್ಪಡೆ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.). ಇದೊಂದು ಸುಲಭವಾದ ತೆರಿಗೆ ವ್ಯವಸ್ಥೆ....