ನಿಶ್ಚಿತಾರ್ಥಕ್ಕೆ ನೀತಿ ಸಂಹಿತೆಯ ಬಿಸಿ : ಮನೆಯ ಯಜಮಾನ ಜೈಲಿಗೆ ಮಂಗಳೂರು, ಎಪ್ರಿಲ್ 15 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ಅಧಿಕಾರಿಗಳು ಚುನಾವಣ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದಾರೆ....
ಫಾಸ್ಟ್ ಫುಡ್ ಮಾಲಕನಿಗೆ ಬಿಸಿ ಎಣ್ಣೆ ಎರಚಿದ ರೌಡಿಶೀಟರ್ ಮಂಗಳೂರು, ಎಪ್ರಿಲ್ 15 :ರೌಡಿ ಶೀಟರೊಬ್ಬ ಫಾಸ್ಟ್ ಫುಡ್ ಮಾಲಕನಿಗೆ ಬಿಸಿ ಎಣ್ಣೆ ಎರಚಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಉಳ್ಳಾಲ ಪ್ಯಾರೀಸ್...
ಬೆಳ್ತಂಗಡಿ, ಎಪ್ರಿಲ್ 15 : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಿನ್ನೆ ತಡರಾತ್ರಿ ರಸ್ತೆ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್ ಸವಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳ್ತಂಗಡಿ ಕೋರ್ಟ್ ರಸ್ತೆಯ ಗೌಸಿಯ ಮಸೀದಿ ಸಮೀಪದ ನಿವಾಸಿ ಮುಹಮ್ಮದ್...
ಉಡುಪಿಯಲ್ಲಿ ಅಂಬೇಡ್ಕರ್ ಜನ್ಮದಿನೋತ್ಸವ ಆಚರಣೆ ಉಡುಪಿ, ಏಪ್ರಿಲ್ 14 :ಭಾರತದ ಪ್ರತಿಯೊಬ್ಬ ಪ್ರಜೆಗೆ ಸ್ವಾತಂತ್ರ್ಯದ ಜೊತೆಗೆ ಸಮಾನತೆಯ ಅವಕಾಶವನ್ನು ಕಲ್ಪಿಸಿದ ಸಂವಿಧಾನವನ್ನು ನೀಡಿದ ಸಂವಿಧಾನಶಿಲ್ಪಿ ಡಾ ಬಿ. ಆರ್ ಅಂಬೇಡ್ಕರ್ ಅವರು ಸದಾ ಸ್ಮರಣೀಯರು ಎಂದು...
50 ಪೊಲೀಸರಿಂದ ಮಂಗಳೂರು ಜೈಲಿಗೆ ದಿಢೀರ್ ದಾಳಿ ಮಂಗಳೂರು ಎಪ್ರಿಲ್ 14: ಮಂಗಳೂರು ಜೈಲಿಗೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಲಿದ್ದಾರೆ, ಜೈಲಿನಲ್ಲಿ ಕೈದಿಗಳು ಗಾಂಜಾ, ಮಾರಕಾಸ್ತ್ರ ಬಳಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಮಂಗಳೂರು ಪೊಲೀಸರು...
ಅಸಿಫಾ ಹಾಗೂ ಉನಾವ್ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮಂಗಳೂರಿನಲ್ಲಿ ಪ್ರತಿಭಟನೆ ಮಂಗಳೂರು ಎಪ್ರಿಲ್ 14: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಎಂದು ಅಖಿಲ ಭಾರತ...
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೀನುಗಳ್ಳರ ಹಾವಳಿ, ಡಾಮೇಜ್ ಹೆಸರಿನಲ್ಲಿ ನಡೆಯುತ್ತಿದೆ ಎಗರಿಸುವ ಚಾಳಿ ಮಂಗಳೂರು, ಎಪ್ರಿಲ್ 14: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ರೈಲಿನ ಮೂಲಕ ಬರುವ ಸರಕು-ಸಾಮಾಗ್ರಿಗಳನ್ನು ಕದಿಯುವ ಜಾಲವೊಂದು ಇತ್ತೀಚಿನ ದಿನಗಳಲ್ಲಿ...
ಬಿಎಸ್ ವೈ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿದ ಕಾಂಗ್ರೇಸ್ ಮಹಿಳಾ ಕಾರ್ಪೋರೇಟರ್ ಮಂಗಳೂರು ಎಪ್ರಿಲ್ 14: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಿರುದ್ದ ಮಂಗಳೂರಿನ ಮಹಿಳಾ ಕಾರ್ಪೋರೇಟರ್ ಒಬ್ಬರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಮಂಗಳೂರು ಮಹಾನಗರಪಾಲಿಕೆ...
ಎಪ್ರಿಲ್ 16 ರಿಂದ ಖಾಸಗಿ ಬಸ್ ದರ ಹೆಚ್ಚಳ ಉಡುಪಿ ಎಪ್ರಿಲ್ 13: ಎಪ್ರಿಲ್ 16 ರಿಂದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಖಾಸಗಿ ಬಸ್ ಪ್ರಯಾಣ ಹೆಚ್ಚಳವಾಗಲಿದೆ. ದಕ್ಷಿಣಕನ್ನಡ ಮತ್ತು ಉಡುಪಿಯ ಎರಡೂ ಜಿಲ್ಲೆಗಳ...
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – ಪಡ್ಡಾಯಿ ತುಳು ಸಿನೆಮಾ ಅತ್ಯುತ್ತಮ ಪ್ರಾದೇಶಿಕ ಚಿತ್ರ ಮಂಗಳೂರು, ಎಪ್ರಿಲ್ 14 : ಕಡಲ ತೀರದ ಮೀನುಗಾರರ ಕಥೆಯನ್ನು ಆಧರಿಸಿ ನಿರ್ಮಾಣವಾಗಿರುವ ಹಾಗೂ ಅಭಯಸಿಂಹ ನಿರ್ದೇಶಿಸಿದ ತುಳುವಿನ ‘ಪಡ್ಡಾಯಿ’ ಸಿನೆಮಾ...