ಪಾಂಡೇಶ್ವರ ದೇವಳದ ಗೋಕಳ್ಳತನ ಪ್ರಮುಖ ಆರೋಪಿ ಬಂಧನ ಮಂಗಳೂರು ಜುಲೈ 28: ಪಾಂಡೇಶ್ವರ ಮಹಾಲಿಂಗೇಶ್ವರ ದೇವಳದ ಮೂರು ಗೋವುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಮಂಗಳೂರಿನ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಂಜೇಶ್ವರ ಮಚ್ಚಂಪಾಡಿ...
ಮಾರಕಾಸ್ತ್ರಗಳಿಂದ ತೋರಿಸಿ ದನಗಳ್ಳತನ ಮಾಡುತ್ತಿದ್ದ ಕುಖ್ಯಾತ ದನಗಳ್ಳರ ಬಂಧನ ಮಂಗಳೂರು ಜುಲೈ 27: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ದನಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬಂಟ್ವಾಳ ನಿವಾಸಿ ಇಮ್ರಾನ್ (27)...
ಪೊಲೀಸ್ ಅವಕಾಶ ಕೊಟ್ಟರೆ ಜುಲೈ 31 ರಂದು ಶಿರೂರು ಶ್ರೀಗಳ ಆರಾಧನೆ – ಸೋದೆ ಮಠಾಧೀಶ ಉಡುಪಿ ಜುಲೈ 27: ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ಶಿಷ್ಯ ಸ್ವೀಕಾರಕ್ಕೆ ಯಾವುದೇ ನಿಗದಿತ ಸಮಯ ಇಲ್ಲ...
ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಬಜರಂಗದಳ ಕಾರ್ಯಕರ್ತ ಮಂಗಳೂರು ಜುಲೈ 27: ಅಕ್ರಮವಾಗಿ ಜಾನುವಾರಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಒಬ್ಬರು ಬಜರಂಗದಳದ ಕಾರ್ಯಕರ್ತ ಎಂದು ಹೇಳಲಾಗಿದೆ. ನಿನ್ನೆ...
ಖಗ್ರಾಸ ಚಂದ್ರಗ್ರಹಣ ಕೊಲ್ಲೂರು ದೇವಸ್ಥಾನದಲ್ಲಿ ಎಂದಿನಂತೆ ಪೂಜೆ , ಸೇವೆ ಉಡುಪಿ ಜುಲೈ 27: ಇಂದು ನಡೆಯುವ ಖಗ್ರಾಸ ಚಂದ್ರಗ್ರಹಣ ಕಾಲದಲ್ಲಿ ಉಡುಪಿಯ ಪ್ರಮುಖ ದೇವಸ್ಥಾನಗಳು ಎಂದಿನಂತೆ ಪೂಜೆ, ಸೇವೆಗಳು ನಡೆಯುತ್ತವೆ. ಖಗ್ರಾಸ ಚಂದ್ರ ಗ್ರಹಣ...
ಸೌದಿ ಅರೇಬಿಯಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಶಿರ್ವ ಮೂಲದ ನರ್ಸ್ ಉಡುಪಿ ಜುಲೈ 27: ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದ ಶಿರ್ವ ಮೂಲದ ಮಹಿಳೆಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯ ಆಸ್ಪತ್ರೆಯೊಂದರಲ್ಲಿ ಇವರು...
ಗೋಕಳ್ಳತನ ಮರುಕಳಿಸುತ್ತಿದ್ದರೆ ಮಹಿಳೆಯರು ಮನೆಯಲ್ಲಿ ತಲ್ವಾರ್ ಹಿಡಿಯಬೇಕಾಗುತ್ತದೆ ಮಂಗಳೂರು ಜುಲೈ 26: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರು ಗೋಗಳ್ಳತನ ಪ್ರಕರಣ ವಿರುದ್ದ ವಿಶ್ವ ಹಿಂದೂ ಪರಿಷತ್ ಬೃಹತ್ ಪ್ರತಿಭಟನಾ ಸಭೆ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ...
ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಮತ್ತು ಭೂಮಿಯ ಸಮೀಪ ಮಂಗಳ ಮಂಗಳೂರು ಜುಲೈ 26 : ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವು ಜುಲೈ 27 ರಾತ್ರಿ ಮತ್ತು 28ರಂದು ಮುಂಜಾನೆ ಸಂಭವಿಸಲಿದೆ. ಜುಲೈ 27ರ ರಾತ್ರಿ 11.54ಕ್ಕೆ...
ಹಾಡು ಹಗಲೇ ಪೊಲೀಸ್ ಠಾಣೆಯ ಪಕ್ಕದ ದೇವಸ್ಥಾನದಲ್ಲೇ ದನ ಕಳ್ಳತನ ಮಾಡಿದ ಖದೀಮರು ಮಂಗಳೂರು ಜುಲೈ 26:- ದಕ್ಷಿಣಕನ್ನಡ ಜಿಲ್ಲೆಯಲ್ಲಿ ದನ ಕಳ್ಳತನ ಅವ್ಯಾಹತವಗಿ ನಡೆಯುತ್ತಿದ್ದು, ಈ ಬಾರಿ ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣೆ ಸಮೀಪವೇ...
ನಾಲ್ಕು ದಶಕಗಳ ಹಿಂದಿನ ಪ್ರಕರಣದ ಆರೋಪಿಯನ್ನು ಹಿಡಿದ ಪೊಲೀಸರು ಮಂಗಳೂರು ಜುಲೈ 26: ಬರೋಬ್ಬರಿ 44 ವರ್ಷಗಳ ಹಿಂದಿನ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿ ಈಗ ಪೊಲೀಸರು ಅತಿಥಿಯಾಗಿದ್ದಾನೆ, ನಾಲ್ಕು ದಶಕಗಳ ಹಿಂದಿನ ಪ್ರಕರಣವನ್ನು ಭೇಧಿಸುವಲ್ಲಿ...