ಮಂಗಳೂರು ನಗರದಲ್ಲಿ ಕಾಲೇಜ್ ಯುನಿಫಾರಂ ನಲ್ಲಿ ಯುವತಿಯರ ಭಿಕ್ಷಾಟನೆ ಮಂಗಳೂರು ಅಗಸ್ಟ್ 2 : ಕಾಲೇಜು ಹುಡುಗಿಯರ ತರ ಬಟ್ಟೆ ಹಾಕಿಕೊಂಡು ಬಿಕ್ಷೆ ಬೇಡುತ್ತಿರುವವರ ತಂಡವೊಂದು ಮಂಗಳೂರಿನಲ್ಲಿ ಸಕ್ರಿಯವಾಗಿದ್ದು, ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ...
ಫಾರೆಸ್ಟ್ ಗಾರ್ಡ್ ಮೇಲೆ ಮರಗಳ್ಳರಿಂದ ಮಾರಣಾಂತಿಕ ಹಲ್ಲೆ ಪುತ್ತೂರು ಅಗಸ್ಟ್ 2: ಅಕ್ರಮ ಮರಸಾಗಾಟ ನಡೆಸುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿದ ಫಾರೆಸ್ಟ್ ಗಾರ್ಡ್ ಗೆ ಮೇಲೆ ಮರಗಳ್ಳರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ...
ಬಿಸಿ ರೋಡ್ ಕೆಎಸ್ ಆರ್ ಟಿಸಿ ಡಿಪೋ ಮೇಲೆ ಎಸಿಬಿ ಪೊಲೀಸರ ದಾಳಿ ಬಂಟ್ವಾಳ ಅಗಸ್ಟ್ 2: ಬಿಸಿ ರೋಡ್ ನ ಕೆಎಸ್ಆರ್ ಟಿಸಿ ಡಿಪೋ ಮೇಲೆ ಎಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ...
ಬೈಕಂಪಾಡಿ ಟ್ರಕ್ ಟರ್ಮಿನಲ್ ಶೀಘ್ರ ಚಾಲನೆ – ಸಚಿವ ಯು.ಟಿ. ಖಾದರ್ ಮಂಗಳೂರು ಆಗಸ್ಟ್ 1 :- ಬೈಕಂಪಾಡಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಪ್ರಸ್ತಾವಿತ ಟ್ರಕ್ ಟರ್ಮಿನಲ್ ಕಾಮಗಾರಿಗೆ ರಾಜ್ಯ ಸರಕಾರ ಶೀಘ್ರವೇ ಮಂಜೂರಾತಿ ನೀಡಲಿದೆ ಎಂದು ನಗರಾಭಿವೃದ್ಧಿ...
ಅಗಸ್ಟ್ 2 ರಿಂದ ಶಿರಾಡಿ ಘಾಟ್ ಎಲ್ಲಾ ವಾಹನ ಸಂಚಾರಕ್ಕೆ ಮುಕ್ತ ಮಂಗಳೂರು ಆಗಸ್ಟ್ 1 : ಶಿರಾಡಿ ಘಾಟ್ ರಸ್ತೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿರುವುದರಿಂದ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ...
ಅಡ್ಯಾರ್ ಬಳಿ ಕಾರಿನ ಮೇಲೆ ಬಸ್ ಪಲ್ಟಿ 16 ಮಂದಿಗೆ ಗಾಯ ಮಂಗಳೂರು ಅಗಸ್ಟ್ 1: ಅಡ್ಯಾರ್ – ಅರ್ಕುಳ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರಿನ ಮೇಲೆ ಖಾಸಗಿ ಬಸ್ ಪಲ್ಟಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರ...
ನಿರಾಲ ಬಾರ್ ನಲ್ಲಿ ಮದ್ಯ ಸೇವಿಸಿ ನಿರಾಳರಾದ ವಿಧ್ಯಾರ್ಥಿಗಳು ಪುತ್ತೂರು ಅಗಸ್ಟ್ 1: ತರಗತಿ ಸಮಯದಲ್ಲೇ ವಿದ್ಯಾರ್ಥಿಗಳು ಬಾರ್ ನಲ್ಲಿ ಕೂತು ಮದ್ಯ ಸೇವಿಸುತ್ತಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಖಾಸಗಿ ಕಾಲೇಜೊಂದಕ್ಕೆ ಸೇರಿದ ನಾಲ್ವರು ವಿದ್ಯಾರ್ಥಿಗಳು...
ಪ್ರೋ. ನರೇಂದ್ರ ನಾಯಕ್ ಹತ್ಯೆಗೆ ಸ್ಕೆಚ್ – ಭದ್ರತೆ ಹೆಚ್ಚಳ ಮಂಗಳೂರು ಆಗಸ್ಟ್ 01: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಿಂದ ಸ್ಪೋಟಕ ಮಾಹಿತಿ ಹೊರ ಬಿದ್ದಿದ್ದು, ಮಂಗಳೂರಿನ ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಹತ್ಯೆಗೆ ಸ್ಕೆಚ್...
MRPL ನ ತೈಲ ಸಾಗಾಣಿಕೆ ಪೈಪ್ ಲೈನ್ ನಲ್ಲಿ ಸೋರಿಕೆ ಆತಂಕದಲ್ಲಿ ಸ್ಥಳೀಯರು ಮಂಗಳೂರು ಅಗಸ್ಟ್ 1: ಎಂಆರ್ ಪಿಎಲ್ ನಿಂದ ಮಂಗಳೂರಿನ ಎನ್ ಎಂಪಿಟಿ ಬಂದರಿಗೆ ಸಾಗಣೆಯಾಗುವ ಪೈಪ್ ಲೈನ್ ನಲ್ಲಿನ ಪೆಟ್ರೋ ಕೆಮಿಕಲ್...
ಹುಸೆನಬ್ಬ ಕೊಲೆ ಪ್ರಕರಣ – ಹಿರಿಯಡ್ಕ್ ಎಸ್ ಐ ಗೆ ಜಾಮೀನು ಉಡುಪಿ ಅಗಸ್ಟ್ 1: ದನದ ವ್ಯಾಪಾರಿ ಹುಸೆನಬ್ಬ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಹಿರಿಯಡ್ಕ ಎಸೈಗೆ ಜಾಮೀನು ಮಂಜೂರಾಗಿದೆ. ದಕ್ಷಿಣ ಕನ್ನಡ ಜಿಲ್ಲೆ...