ಲಂಚ ಸ್ವೀಕಾರದ ಆರೋಪ ಸಾಭೀತು ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ಜೈಲು ಮಂಗಳೂರು ಅಗಸ್ಟ್ 25: ಲಂಚ ಸ್ವೀಕಾರದ ಆರೋಪ ಸಾಭೀತಾದ ಹಿನ್ನಲೆ ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ಶಿಕ್ಷೆ ವಿಧಿಸಿ ಮಂಗಳೂರು ಲೋಕಾಯುಕ್ತ ಕೋರ್ಟ್...
ನಿರ್ಲಕ್ಷ್ಯದ ಕಾರು ಚಲಾವಣೆ – ಇಬ್ಬರು ಪೊಲೀಸರಿಗೆ ಗಾಯ – ಚಾಲಕ ಈಗ ಪೊಲೀಸ್ ಅತಿಥಿ ಮಂಗಳೂರು ಅಗಸ್ಟ್ 25: ನಗರದಲ್ಲಿ ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಇಬ್ಬರು ಸಂಚಾರಿ ಪೊಲೀಸರಿಗೆ ಗಾಯಗೊಳಿಸಿ ಪರಾರಿಯಾಗಲು ಯತ್ನಿಸಿದ್ದ ಕಾರನ್ನು...
ಹೃದಯಾಘಾತದಿಂದ ಮೃತಪಟ್ಟ ಜೋಡುಪಾಲ ಸಂತ್ರಸ್ತ ಮಂಗಳೂರು ಅಗಸ್ಟ್ 25: ಬಾರಿ ಮಳೆಯಿಂದಾಗಿ ಉಂಟಾದ ಜೋಡುಪಾಲ ಭೂಕುಸಿತದ ಸಂತ್ರಸ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡುವಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದಿದೆ....
ಚುನಾವಣಾ ಕರಪತ್ರದಲ್ಲಿ ಮಹಿಳಾ ಅಭ್ಯರ್ಥಿ ಪೋಟೋ ಬದಲು ಗಂಡನ ಪೋಟೋ ಮಂಗಳೂರು ಅಗಸ್ಟ್ 25: ರಾಜಕೀಯವಾಗಿಯೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಮಹಿಳೆಯರಿಗೆ ಕೆಲವು ಕ್ಷೇತ್ರಗಳ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯರೂ...
ಕರಾವಳಿಯಲ್ಲಿ ಸಂಭ್ರಮದ ವರಮಹಾಲಕ್ಷ್ನೀ ಪೂಜೆ ಮಂಗಳೂರು ಅಗಸ್ಟ್ 24:ರಾಜ್ಯಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರಾವಳಿಯಲ್ಲೂ ಕೂಡ ವರಮಹಾಲಕ್ಷ್ಮೀ ಹಬ್ಬವನ್ನು ಮಹಿಳೆಯರು ಸಂಭ್ರಮ ಸಡಗರದಿಂದ ಆಚರಿಸಿದರು. ಕರಾವಳಿಯ ಹೆಚ್ಚಿನ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು “ಭಾಗ್ಯದ...
ಟ್ವೀಟರ್ ಟ್ರೆಂಡಿಂಗ್ ನಲ್ಲಿ #connectustomangalore ಟ್ವೀಟರ್ ಅಭಿಯಾನ ಮಂಗಳೂರು ಅಗಸ್ಟ್ 24 : ಕರಾವಳಿ ಹಾಗೂ ಘಟ್ಟ ಪ್ರದೇಶದಲ್ಲಿಯ ಭಾರಿ ಮಳೆ ಮಂಗಳೂರಿನಿಂದ ರಾಜಧಾನಿ ಬೆಂಗಳೂರು ಮತ್ತಿತರ ನಗರಗಳನ್ನು ಸಂಪರ್ಕಿಸುವ ಬಹುತೇಕ ಮಾರ್ಗಗಳನ್ನು ಮುಚ್ಚಿ ಹಾಕಿದೆ....
ಮಹಾಮಳೆ ಪರಿಣಾಮ ವರಮಹಾಲಕ್ಷ್ಮೀ ಹಬ್ಬದ ದಿನ ಖಾಲಿ ಹೊಡೆಯುತ್ತಿರುವ ದೇವಸ್ಥಾನಗಳು ಮಂಗಳೂರು ಅಗಸ್ಟ್ 24: ಮಂಗಳೂರು ರಾಜ್ಯದಾದ್ಯಂತ ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಕರಾವಳಿಯಲ್ಲಿ ಮಾತ್ರ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಸಡಗರ ಅಷ್ಟಾಗಿ ಕಂಡು...
ಲಿಫ್ಟ್ ನಲ್ಲಿ ಸಿಲುಕಿ ಸಾವನಪ್ಪಿದ 7 ವರ್ಷದ ಬಾಲಕ ಮಂಗಳೂರು ಅಗಸ್ಟ್ 24: ಲಿಫ್ಟ್ ನಲ್ಲಿ ಸಿಲುಕಿ 7 ವರ್ಷದ ಬಾಲಕ ಸಾವನಪ್ಪಿರುವ ಘಟನೆ ಮಂಗಳೂರಿನ ದ ವಾಸ್ ಲೇನ್ ರಸ್ತೆಯ ಕ್ಷಮಾ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ....
ಕೊಡಗು ಜಲಪ್ರಳಯದ ಕುರಿತು ರಶ್ಮಿಕಾ ಮಂದಣ್ಣರವರ ಭಾವನಾತ್ಮಕ ಪತ್ರ ಬೆಂಗಳೂರು ಅಗಸ್ಟ್ 23 : ಜಲಪ್ರಳಯದಿಂದ ತತ್ತರಿಸಿದ್ದ ಕೊಡುಗು ಜಿಲ್ಲೆಯ ಸಂಕಷ್ಟವನ್ನು ನೆನೆದು ನಟಿ ರಶ್ಮಿಕಾ ಮಂದಣ್ಣ ಪತ್ರ ಬರೆದಿದ್ದು ಅದನ್ನು ಟ್ವಿಟ್ಟರ್ ನಲ್ಲಿ ಶೇರ್...
ಕೇರಳದ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ ಆಹಾರ ಸಾಮಾಗ್ರಿಗಳ ಹಸ್ತಾಂತರ ಮಂಗಳೂರು ಅಗಸ್ಟ್ 23: ಮಂಗಳೂರಿನಲ್ಲಿ ಸಿಪಿಐಎಂ , ಡಿವೈಎಫ್ ಐ ಕಾರ್ಯಕರ್ತರು ಸಾರ್ವಜನಿಕರಿಂದ ಕೇರಳದ ನೆರೆ ಸಂತ್ರಸ್ತರಿಗೆ ಸಂಗ್ರಹಿಸಿದ ಆಹಾರ ಇನ್ನಿತರ ಸಾಮಾಗ್ರಿಗಳನ್ನು ಇಂದು ಕಾಸರಗೋಡು...