ನವೆಂಬರ್ 5 ರಂದು ಒಂದು ದಿನದ ಪೂಜೆಗೆ ಶಬರಿಮಲೆ ಓಪನ್ ಇಂದಿನಿಂದ ಸೆಕ್ಷನ್ 144 ಜಾರಿ ಮಂಗಳೂರು ನವೆಂಬರ್ 3: ಸುಪ್ರೀಂಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶದ ಆದೇಶದ ನಂತರದ ವಿವಾದ ಇನ್ನೂ ಮುಂದುವರಿದಿರುವ ಹಿನ್ನಲೆಯಲ್ಲಿ ಈಗ...
ನಿಷೇಧವಿದ್ದರೂ ಬಿಸಿಲೆ ಘಾಟ್ ರಸ್ತೆಯಲ್ಲಿ ಲಾರಿ ವಾಹನಗಳು ಓಡಾಟ ಪುತ್ತೂರು ನವೆಂಬರ್ 3: ಘನ ವಾಹನಗಳಿಗೆ ಸಂಪೂರ್ಣ ನಿಷೇಧವಿರುವ ಬಿಸಿಲೆ ಘಾಟ್ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದ ಲಾರಿಗಳು ಓಡಾಡಲಾರಂಭಿಸಿದ್ದು, ರಾತ್ರಿ ವೇಳೆಯಲ್ಲೇ ಹೆಚ್ಚಾಗಿ...
ಎರಡು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕಾಳಿಂಗ ಸರ್ಪ ಸೆರೆ ಉಡುಪಿ ನವೆಂಬರ್ 3: ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ ಕಾಳಿಂಗ ಸರ್ಪ ಕೊನೆಗೂ ಸೆರೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಪರಿಸರದಲ್ಲಿ ಈ...
ದೇಹ ದಾನದ ಮೂಲಕ ಸಾರ್ಥಕತೆ ಮೆರೆದ ವಿದ್ಯಾರ್ಥಿನಿ ಪ್ರತೀಕ್ಷಾ ಮಂಗಳೂರು, ನವೆಂಬರ್ 02 : ಮಂಗಳೂರಿನ ಅಶೋಕನಗರದ ನಿವಾಸಿ ಕುಮಾರಸ್ವಾಮಿ ಕೊಕ್ಕಡ ಮತ್ತು ವಂದನಾ ಕುಮಾರಸ್ವಾಮಿ ಯವರ ಮುದ್ದಿನ ಸುಪುತ್ರಿ ಕುಮಾರಿ ಪ್ರತೀಕ್ಷಾ. ನಗರದ ಶಾರದಾ...
ಮರಳಿನ ಸಮಸ್ಯೆ ಬಗೆಹರಿಯದಿದ್ದರೆ ನವೆಂಬರ್ 10 ರಿಂದ ಉಪವಾಸ – ಪೇಜಾವರ ಶ್ರೀ ಉಡುಪಿ ನವೆಂಬರ್ 1: ಅತಿಯಾದ ಮರಳುಗಾರಿಕೆ ಹಾಗೂ ಮರಳುಗಾರಿಕೆಗೆ ಪೂರ್ಣ ನಿಷೇಧ ಹೇರುವುದು ಪರಿಸರ ಹಾನಿಕರ. ಆದುದರಿಂದ ಸರಕಾರ ಯೋಗ್ಯವಾದ ನಿಯಂತ್ರಣದೊಂದಿಗೆ...
ಮರಳಿಗಾಗಿ ನವೆಂಬರ್ 3 ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಮಂಗಳೂರು ನವೆಂಬರ್ 1 ನವೆಂಬರ್ 3 ರಂದು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಮರಳಿಗಾಗಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ...
ಬಿಜೆಪಿಗೆ ಮಾಡಿದ್ದುಣ್ಣೊ ಮಾರಾಯ – ವಿಧಾನಪರಿಷತ್ ಸದಸ್ಯ ಭೋಜೇಗೌಡ ಉಡುಪಿ ನವೆಂಬರ್ 1: ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರನ್ನು ನಿಲ್ಲಿಸಿದ್ದಕ್ಕೆ ಬಿಜೆಪಿಯ ಹಿರಿಯ ನಾಯಕರು, ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿದ್ದಾರೆ ಎಂದಿದ್ದಾರೆ. ಇದು ಎಷ್ಟು ಸರಿ?...
ಗುಜರಿ ವಸ್ತುಗಳ ದಾಸ್ತಾನು ಕೊಠಡಿಗೆ ಬೆಂಕಿ ಉಡುಪಿ ನವೆಂಬರ್ 1 : ಬೆಳ್ಳಂಬೆಳಿಗ್ಗೆ ಗುಜರಿ ವಸ್ತುಗಳ ದಾಸ್ತಾನು ಕೊಠಡಿ ಬೆಂಕಿಗಾಹುತಿಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ಈ ಒಂದು...
ಸ್ಕೇಟಿಂಗ್ ಓಪನ್ ಚಾಂಪಿಯನ್ ಶಿಪ್ ನಲ್ಲಿ 23 ಪದಕ ಗೆದ್ದ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಮಂಗಳೂರು ನವೆಂಬರ್ 1 2018-19 ನೇ ಸಾಲಿನ ಸ್ಪೀಡ್ ರೋಲರ್ ಸ್ಕೇಟಿಂಗ್ ಓಪನ್ ಚಾಂಪಿಯನ್ ಶಿಪ್ ಅಕ್ಟೋಬರ್ 27 ಮತ್ತು...
ರಾಜ್ಯೋತ್ಸವ ವೇದಿಕೆಯಲ್ಲೂ ಫೋಟೋ ಹುಚ್ಚು, ಶಿಷ್ಟಾಚಾರ ಮುರಿದ ವೆಂಕಪ್ಪ ವಿರುದ್ದ ಹೊತ್ತಿದೆ ಕಿಚ್ಚು… ಬಂಟ್ವಾಳ ನವೆಂಬರ್ 1: ಕೆಲವರಿಗೆ ಫೋಟೋ ದಲ್ಲಿ ಕಾಣಿಸಿಕೊಳ್ಳುವ ಹುಚ್ಚು ಎಷ್ಟರಮಟ್ಟಿಗೆ ಇರುತ್ತೇ ಅಂದ್ರೆ ಇಂಥ ವ್ಯಕ್ತಿಗಳಿಗೆ ಕಾನೂನು, ನೀತಿ- ನಿಯಮ,...