ಪರಿಸ್ಥಿತಿ ಎದುರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಎಂದ ರಾಜನಾಥ್ ನವದೆಹಲಿ, ಜೂನ್ 21 : ಜಮ್ಮು ಕಾಶ್ಮೀರದ ಲಡಾಖ್ ಮತ್ತು ಲೇಹ್ ಗಡಿಭಾಗದಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಯಾಗಿದೆ. ಅತ್ತ ಚೀನಾ ಪಡೆಗಳು ಭಾರತದ ಭೂಭಾಗ ಲಡಾಖ್...
ಉಡುಪಿ ಜೂನ್ 21: ಗ್ರಹಣ ದಿನವೇ ಬಾರ್ಕೂರು ಸಮೀಪ ಕಾರೊಂದು ಕೆರೆ ಬಿದ್ದ ಪರಿಣಾಮ ಒರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಉದ್ಯಮಿ ವಕ್ವಾಡಿಯ ಸಂತೋಷ ಶೆಟ್ಟಿ ಎಂದು ಗುರುತಿಸಲಾಗಿದ್ದು ಇವರು ಕೋಟೇಶ್ವರ ಸಮೀಪದ ಬೀಜಾಡಿಯಲ್ಲಿ...
ಮುಂಬೈ, ಜೂನ್ 21 : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಈಗ ಆತನ ಲವರ್ ಆಗಿದ್ದ ರಿಯಾ ಚಕ್ರಬರ್ತಿ ಮೇಲೂ ಕೇಸು ದಾಖಲಾಗಿದೆ. ಬಿಹಾರದ ಮುಜಾಫರ್ ಪುರದ ಚೀಫ್ ಜುಡೀಶಿಯಲ್...
ಪುತ್ತೂರು : ಹಣ-ಆಸ್ತಿ ಇವುಗಳ ಮುಂದೆ ಮಾನವೀಯತೆ,ಸಂಬಂಧಗಳು ಯಾವ ರೀತಿ ಮುದುಡಿ ಹೋಗುತ್ತದೆ ಎನ್ನುವುದಕ್ಕೊಂದು ಜ್ವಲಂತ ಉದಾಹರಣೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮಪಂಚಾಯತ್ ವ್ಯಾಪ್ತಿಯ ನೆಕ್ಕರಾಜೆ ಬೈಪದವು ಎಂಬಲ್ಲಿನ ರುಕ್ಮ-ಶಾಂತಿ...
ಭಾರತದ ಹಣಕಾಸು ಸಂಸ್ಥೆಗಳು, ಸರಕಾರಿ ಇಲಾಖೆಗಳೇ ಗುರಿ ನವದೆಹಲಿ, ಜೂನ್ 21 : ಕೊರೊನಾ ವೈರಸ್ ದಾಳಿ ಇಡೀ ದೇಶವನ್ನು ಆವರಿಸಿರುವಾಗಲೇ ಭಾರತದಲ್ಲಿ ಕೊರೊನಾ ಹೆಸರಲ್ಲಿಯೇ ಭಾರೀ ಸೈಬರ್ ಅಟ್ಯಾಕ್ ಆಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ....
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ನಡೆಯತ್ತಿರುವ ವಾರ್ ಗೆ ದಬಾಂಗ್ ಸುಂದರಿ ಸೋನಾಕ್ಷಿ ಸಿನ್ಹಾ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದು, ಇದರ ಮೊದಲ ಹೆಜ್ಜೆಯಾಗಿ ಟ್ವಿಟರ್ ನಿಂದ ಹೊರ...
ಮಂಗಳೂರು ಜೂನ್ 21: ಇಂದು ನಡೆದ ಶಾರ್ವರಿ ಸಂವತ್ಸರದ ಮೊದಲ ಖಂಡಗ್ರಾಸ ಸೂರ್ಯಗ್ರಹಣ ನೋಡಲು ಖಾತರದಿಂದ ಕರಾವಳಿಗರಿಗೆ ನಿರಾಸೆಯಾಗಿದೆ. ಕರಾವಳಿಯಲ್ಲಿ ಭಾರೀ ಮಳೆ ಹಿನ್ನಲೆ ಮೊಡಗಳ ನಡುವೆ ಸೂರ್ಯ ಪೂರ್ತಿ ಮರೆಯಾಗಿದ್ದು, ಗ್ರಹಣ ಗೋಚರ ಇಲ್ಲದೆ...
ಉಡುಪಿ ಜೂನ್ 20: ಉಡುಪಿ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರಿಕೆಯಲ್ಲಿದ್ದು, ಇಂದು ಮತ್ತೆ 13 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ 10 ಮಹಾರಾಷ್ಟ್ರದಿಂದ ಆಗಮಿಸಿದವರಾಗಿವೆ. ಇನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು...
ಮಂಗಳೂರು: ಕಾಲು ತೊಳೆಯಲೆಂದು ನದಿಗೆ ಇಳಿದಿದ್ದ ಬಾಲಕ ನದಿಗೆ ಬಿದ್ದು ಮೃತಪಟ್ಟ ಘಟನೆ ಬೋಳಿಯಾರು ಗ್ರಾಮದಲ್ಲಿ ನಡೆದಿದೆ. ಕೋಣಾಜೆ ಸಮೀಪದ ಬೋಳಿಯಾರಿನ ಧರ್ಮನಗರ ಸಮೀಪದ ಜಲಕದಕಟ್ಟೆ ಎಂಬಲ್ಲಿ ಘಟನೆ ನಡೆದಿದ್ದು ನಡುಪದವು ನಿವಾಸಿ ಫಾಝಿಲ್(15) ಮೃತ...
ಕೊರೊನಾ ಶಂಕೆ …….? ಮಂಗಳೂರು, ಜೂನ್ 20 : ಮಂಗಳೂರು ಹೊರವಲಯದ ಮುಡಿಪು ಬಳಿಯ ಕಂಬಳಪದವಿನ ದುರ್ಗಾಕಾಳಿ ಕ್ಷೇತ್ರದ ಸ್ವಾಮಿಯಾಗಿದ್ದ ಬಾಲಗಂಗಾಧರ ಸ್ವಾಮೀಜಿ (67) ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನಲ್ಲಿ ಶಾಖಾ ಮಠ ಹೊಂದಿದ್ದ ಸ್ವಾಮೀಜಿ ವರ್ಷದಲ್ಲಿ...