DAKSHINA KANNADA
ವೆನ್ ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆ ಮಾಡುವಂತೆ ವಿವಿಧ ಸಂಘಟನೆಗಳ ಧರಣಿ.
ವೆನ್ ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆ ಮಾಡುವಂತೆ ವಿವಿಧ ಸಂಘಟನೆಗಳ ಧರಣಿ.
ಮಂಗಳೂರು, ಅಕ್ಟೋಬರ್ 12: ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಅನಿರ್ಧಿಷ್ಟಾಧಿ ಧರಣಿ ಆರಂಭಿಸಿದೆ.
ಮಂಗಳೂರು ಮಹಾನಗರ ಪಾಲಿಕೆಯ ಮುಂದೆ ಧರಣಿ ನಡೆಸುತ್ತಿರುವ ಸಂಘಟನೆಗಳ ಪದಾಧಿಕಾರಿಗಳು ಕೂಡಲೇ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುನೀರ್ ಕಾಟಿಪಳ್ಳ ಡಿವೈಎಫ್ಐ ರಾಜ್ಯಾಧ್ಯಕ್ಷರು
ಸುನಿಲ್ ಕುಮಾರ್ ಬಜಾಲ್ ಕಾರ್ಮಿಕ ಮುಖಂಡರು,
ಕರುಣಾಕರ್ ಎಐವೈಎಫ್ ಮುಖಂಡರು, ಎಂ ದೇವದಾಸ್ ಹಿರಿಯ ದಲಿತ ಮುಖಂಡರು, ಸುರೇಶ್ ಶೆಟ್ಟಿ ಪರಿಸರವಾದಿ, ಮಾಜಿ ಉಪಮೇಯರ್‌ಗಳಾದ ಪುರುಷೋತ್ತಮ ಚಿತ್ರಾಪುರ ಮತ್ತು ಮಹಮ್ಮದ್ ಕುಂಜತ್ತಬೈಲ್, ಡಾಕ್ಟರ್ ದೇವಿದಾಸ್ ಶೆಟ್ಟಿ, ಶೋಭಾ ಕೇಶವ,ಶಶಿಕಲಾ ಯೆಯ್ಯಾಡಿ,ಪ್ರೇಮನಾಥ್ ಬಜಾಲ್, ಸಿಪಿಐ ಮುಖಂಡರಾದ ಸೀತಾರಾಮ್ ಬೇರಿಂಜ, ವಿ ಕುಕ್ಯಾನ್, ಸಿಪಿಐಎಂ ಮುಖಂಡರಾದ ವಸಂತ್ ಆಚಾರಿ, ಜೆ ಬಾಲಕೃಷ್ಣ ಶೆಟ್ಟಿ ಸಾಮಾಜಿಕ ಕಾರ್ಯಕರ್ತರಾದ ಜೆರಾಲ್ಡ್ ಟವರ್ಸ್, ದಲಿತ ಹಕ್ಕುಗಳ ಸಮಿತಿ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ಅಬೂಬಕ್ಕರ್ ಬಾವಾ ಜೋಕಟ್ಟೆ ಪಂಚಾಯತ್ ಸದಸ್ಯರು, ವಾಸುದೇವ್ ಉಚ್ಚಿಲ್ ಸಮುದಾಯ ರಾಜ್ಯ ಮುಖಂಡರು, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಜ್, ನವೀನ್ ಕೊಂಚಾಡಿ, ಮನೋಜ್ ವಾಮಂಜೂರು,ಸಾಧಿಕ್ ಕಣ್ಣೂರು, ಇಂಟಕ್ ಮುಖಂಡರಾದ ಚಿತ್ತರಂಜನ್ ಶೆಟ್ಟಿ, ಕಾಂಗ್ರೇಸ್ ಮುಖಂಡರಾದ ಫಾರುಕ್ ಉಳ್ಳಾಲ್, ಸಿಪಿಐ ಮುಖಂಡರಾದ ಪ್ರಭಾಕರ್ ರಾವ್, ಮಹಿಳಾ ಪರ ಸಂಘಟನೆ ಮುಖಂಡರಾದ ಪ್ರಮೀಳಾ ದೇವಾಡಿಗ, ಅಸುಂತ ಡಿಸೋಜ, ಮಾಜಿ ಕಾರ್ಪೋರೇಟರ್ ದಯಾನಂದ ಶೆಟ್ಟಿ, ಪ್ರತಿಭಾ ಕುಳಾಯಿ, ವಕೀಲರು ದಿನೇಶ್ ಹೆಗ್ಡೆ ಉಳೇಪಾಡಿ, ಆಲಿ ಹಸನ್,ವಕೀಲರು ಯಶವಂತ್ ಮರೋಳಿ, ಮೈಕಲ್ ಡಿಸೋಜ, ಟ್ಯಾಕ್ಸಿಮೆನ್ ಅಸೋಸಿಯೇಶನ್ ಜಿಲ್ಲಾದ್ಯಕ್ಷರಾದ ದಿನೇಶ್ ಕುಂಪಲ, ಎಸ್ಎಫ್ಐ ಮುಖಂಡರಾದ ವಿಕಾಸ್ ಕುತ್ತಾರ್, ಮನಪಾ ಸದಸ್ಯರಾದ ವಿನಯರಾಜ್, ಅನಿಲ್ ಕುಮಾರ್,ಪ್ರವೀಣ್‌ಚಂದ್ರ ಆಳ್ವ, ಡಿವೈಎಫ್ಐ ಮುಖಂಡರಾದ ಸಲೀಂ ಸ್ಯಾಡೋ,ಚರಣ್ ಶೆಟ್ಟಿ, ಡಿಎಸ್ಎಸ್ ನ ರಘು ಎಕ್ಕಾರ್, ಜೆಎಂಎಸ್ ನ ಭಾರತಿ ಬೋಳಾರ್ , ವಿಚಾರವಾದಿ ಪ್ರೋ ನರೇಂದ್ರ ನಾಯಕ್, ಪ್ರಗತಿಪರ ಚಿಂತಕ ಡಾ ಕೃಷ್ಣಪ್ಪ ಕೊಂಚಾಡಿ ಮುಂತಾದವರು ಭಾಗವಹಿಸಿದ್ದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.