ಉಡುಪಿ ನವೆಂಬರ್ 16: ದೀಪಾವಳಿ ಸಂದರ್ಭ ವಾಹನ ಪೂಜೆಯನ್ನು ಜನರು ವಿವಿಧ ದೇವಸ್ಥಾನಗಳಿಗೆ ಕೆರಳಿ ಸಲ್ಲಿಸುತ್ತಾರೆ. ಆದರೆ ಉಡುಪಿಯಲ್ಲಿ ಒಬ್ಬ ರಿಕ್ಷಾ ಚಾಲಕ ಮಾತ್ರ ವಿಭಿನ್ನವಾಗಿ ವಾಹನ ಪೂಜೆಯನ್ನು ಮಾಡಿ ಗಮನ ಸೆಳೆದಿದ್ದಾರೆ. ವಾಹನ ಪೂಜೆಯ...
ಮಂಗಳೂರು ನವೆಂಬರ್ 16 : ಕೊರೊನಾ ಲಾಕ್ ಡೌನ್ ಹಿನ್ನಲೆ ಮಾರ್ಚ್ನಿಂದ ಬಂದ್ ಆಗಿದ್ದ ಕಾಸರಗೋಡು ಮಂಗಳೂರು ನಡುವೆ ಬಸ್ಸು ಸಂಚಾರ ಬರೋಬ್ಬರಿ ಎಂಟು ತಿಂಗಳ ಬಳಿಕ ಪುನರಾರಂಭವಾಗಿದೆ. ಸೋಮವಾರದಿಂದ ಕೆಎಸ್ಆರ್ಟಿಸಿ ಬಸ್ಸುಗಳು ಸಂಚಾರ ಆರಂಭಿಸಿದ್ದು,...
ಮಂಗಳೂರು ನವೆಂಬರ್ 16: ಗುರುಪುರ ಕಂದಾವರದಲ್ಲಿ ತಲವಾರು ದಾಳಿ ನಡೆಸಿ ಜಮಾಅತಿನ ಮಾಜಿ ಅಧ್ಯಕ್ಷರ ಕೊಲೆಗೆ ಯತ್ನಿಸಿದ ಘಟನೆ ರವಿವಾರ ರಾತ್ರಿ ಸುಮಾರು 10:30 ಗಂಟೆಗೆ ನಡೆದಿದೆ. ಭಾನುವಾರ ರಾತ್ರಿ 10.30ರ ಸುಮಾರಿಗೆ ಕಂದಾವರ...
ಮಂಗಳೂರು, ನವೆಂಬರ್ 16: ನ.17 ರಿಂದ ಪದವಿ ಕಾಲೇಜುಗಳು ಪ್ರಾರಂಭವಾಗಲಿದ್ದು, ಕಾಲೇಜಿಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಪ್ರಮಾಣಪತ್ರದೊಂದಿಗೆ ಹಾಜರಾಗಬೇಕು ಎಂದು ದ.ಕ. ಜಿಲ್ಲಾಡಳಿತ ಹೇಳಿದೆ. ವಿದ್ಯಾರ್ಥಿಗಳು ಕೋವಿಡ್ ಟೆಸ್ಟನ್ನು ಸಮೀಪದ ಪ್ರಾಥಮಿಕ...
ನವದೆಹಲಿ, ನವೆಂಬರ್ 16 : ‘ಐ ಆಮ್ ನಾಟ್ ಎ ಮೈಸೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಾಲಿವುಡ್ ನಟ ಸೋನುಸೂದ್ ಅವರ ಲಾಕ್ಡೌನ್ ಅನುಭವದ ಪುಸ್ತಕ ಪ್ರಕಟವಾಗಲಿದೆ. ಕೋವಿಡ್ ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ...
ಕೇರಳ ಶ್ರೀ ವಿಷ್ಣುಮಾಯೆ ಕುಟ್ಟಿಚಾತನ್ ಜ್ಯೋತಿಷ್ಯರು ಕೇರಳದ ಶ್ರೀ ಆದಿ ದೈವಗಳ ಆರಾಧಕರು ತಂತ್ರಿ : ಶ್ರೀಧರನ್ಮೊಬೈಲ್ ಸಂಖ್ಯೆ : +91 7760478583 ವಿಳಾಸ : ಮಂಗಳೂರು ಮತ್ತು ಮೈಸೂರು. ಓಮ್ಮೆ ನೇರವಾಗಿ ಭೇಟಿ ನೀಡಿ...
ಬೆಂಗಳೂರು, ನವೆಂಬರ್ 15 :ದೀಪಾವಳಿಯ ತೈಲ ಅಭ್ಯಂಜನದ ಬಳಿಕ ವಿದ್ಯಾರ್ಥಿಗಳೊಂದಿಗೆ ತೋಳ್ಬಲ ಪ್ರದರ್ಶನಕ್ಕಿಳಿದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ತಮ್ಮ 56 ರ ಪ್ರಾಯದಲ್ಲೂ 25 ವರ್ಷ ವಯಸ್ಸಿನ ಯುವಕನನ್ನು ಮಣಿಸಿದ್ದಾರೆ..!ಕುಶಲೋಪರಿಗಾಗಿ ನಡೆದ...
ಕೋಲ್ಕತ್ತಾ, ನವೆಂಬರ್ 15 : ಬೆಂಗಾಳಿ ಹಿರಿಯ ನಟ ಸೌಮಿತ್ರ ಚಟರ್ಜಿ(85) ಅವರು ಇಂದು ವಿಧಿವಶರಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಕೋಲ್ಕತ್ತಾದ ಬೆಲ್ಲೆವ್ಯೂ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೌಮಿತ್ರ ಚಟರ್ಜಿ, ಇಂದು ಕೊನೆಯುಸಿರೆಳೆದಿದ್ದಾರೆ. ಅಕ್ಟೋಬರ್...
ಕೇರಳ ಶ್ರೀ ವಿಷ್ಣುಮಾಯೆ ಕುಟ್ಟಿಚಾತನ್ ಜ್ಯೋತಿಷ್ಯರು ಕೇರಳದ ಶ್ರೀ ಆದಿ ದೈವಗಳ ಆರಾಧಕರು ತಂತ್ರಿ : ಶ್ರೀಧರನ್ಮೊಬೈಲ್ ಸಂಖ್ಯೆ : +91 7760478583 ವಿಳಾಸ : ಮಂಗಳೂರು ಮತ್ತು ಮೈಸೂರು. ಓಮ್ಮೆ ನೇರವಾಗಿ ಭೇಟಿ ನೀಡಿ...
ಮಂಗಳೂರು, ನವೆಂಬರ್ 14: ಮಾಜಿ ಸಚಿವ ರಮಾನಾಥ ರೈ ಅವರ ಆಪ್ತರಿಂದ ನನ್ನ ಪತ್ನಿಯನ್ನು ರೇಪ್ ಮಾಡಿ ಕೊಲ್ಲುವ ಬಗ್ಗೆ ಬೆದರಿಕೆ ಪತ್ರಗಳು ಬರುತ್ತಿವೆ ಎಂದು ಕಿಯೋನಿಕ್ಸ್ ಅಧ್ಯಕ್ಷ, ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ...