ಮಧ್ಯಪ್ರದೇಶ, ಡಿಸೆಂಬರ್ 31 : ತಾನು ಮಾಡಿಟ್ಟಿರುವ ಆಸ್ತಿಯನ್ನು ಪುತ್ರರಿಗೆ, ಪತ್ನಿಗೆ ತಮ್ಮ ಆಸ್ತಿ ಸಿಗಲಿ ಎಂಬುದಾಗಿ ಆಸ್ತಿಯನ್ನು ವಿಲ್ ಬರೆದಿಡೋದನ್ನು ಕೇಳಿದ್ದೀರಿ. ಆದ್ರೇ ಈ ರೈತ ತನ್ನ ನೆಚ್ಚಿನ ನಾಯಿ ಮೇಲಿನ ಪ್ರೀತಿಯಿಂದಾಗಿ ಖುದ್ದು...
ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷಾಚರಣೆಗಾಗಿ ಮಿಲಿಟರಿ ಕ್ಯಾಂಟೀನ್ನಿಂದ ಖರೀದಿ ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದ 85 ಲೀಟರ್ ಮದ್ಯವನ್ನು ವಿಜಯನಗರ ಉಪ ವಿಭಾಗದ ಅಪರಾಧ ಪತ್ತೆದಳ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಬಸವೇಶ್ವರನಗರ ಮತ್ತು ಮಾಗಡಿ...
ಉಡುಪಿ ಡಿಸೆಂಬರ್ 31: ದೇಶದಾದ್ಯಂತ ಜನವರಿ 1 ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಹಿನ್ನಲೆ ಇನ್ನುಮುಂದೆ ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ಯಾವುದೇ ರೀತಿಯ ರಿಯಾಯಿತಿ ಇನ್ನುಮುಂದೆ...
ಪುತ್ತೂರು ಡಿಸೆಂಬರ್ 31: ಗ್ರಾಮಪಂಚಾಯತ್ ಚುನಾವಣೆ ಮತ ಎಣಿಕೆ ಸಂದರ್ಭ ಸಂಭ್ರಮಾಚರಣೆಯ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಳ್ತಂಗಡಿಯ ಪಿಲಿಚಂಡಿಕಲ್ಲು, ಕುವೆಟ್ಟು ನಿವಾಸಿಗಳಾದ ಮಹಮ್ಮದ್...
ಪಣಜಿ ಡಿಸೆಂಬರ್ 31: ಗೋವಾದಲ್ಲಿ ಗಾಂಜಾ ಬೆಳೆ ಬೆಳೆಯಲು ಬಿಜೆಪಿ ಸರಕಾರ ಷರತ್ತು ಬದ್ದ ಅನುಮತಿ ನೀಡಲು ನಿರ್ಧರಿಸಿದೆ. ಈಗಾಗಲೇ ವಿಶ್ವಸಂಸ್ಥೆಯಲ್ಲಿ ಗಾಂಜಾವನ್ನು ಮಾದಕ ವಸ್ತು ಪಟ್ಟಿಯಿಂದ ಹೊರಗಿಡುವ ನಿರ್ದಾರಕ್ಕೆ ಭಾರತ ತನ್ನ ಮತ ಚಲಾಯಿಸಿದ್ದು,...
ಮಂಗಳೂರು, ಡಿಸೆಂಬರ್ 31: ಜನವರಿ 1 ರಿಂದ ಶಾಲೆಗಳ ಪುನರಾಂಭವಾಗುವ ಹಿನ್ನೆಲೆ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲಾ ಮತ್ತು ಪ್ರೌಢ ಶಾಲೆಗಳಲ್ಲಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ...
ಮಂಗಳೂರು ಡಿಸೆಂಬರ್ 31: ಕೊರೊನಾ ಸೊಂಕು ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮವಾಗಿ ಮಂಗಳೂರು ನಗರದಾದ್ಯಂತ ಇಂದು ಸಂಜೆ 6 ರಿಂದ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿದ ಮಂಗಳೂರು ನಗರ...
ಹೊಸದಿಲ್ಲಿ, ಡಿಸೆಂಬರ್ 31: ಮಹಿಳೆಯರ ನಕಲಿ ನಗ್ನ ಭಾವಚಿತ್ರಗಳನ್ನು ಬಳಸಿ 100ಕ್ಕೂ ಅಧಿಕ ಮಹಿಳೆಯರನ್ನು ಬ್ಲಾಕ್ಮೇಲ್ ಮಾಡಿದ ಆರೋಪದಲ್ಲಿ 26 ವರ್ಷದ ವ್ಯಕ್ತಿಯೋರ್ವರನ್ನು ಪೊಲೀಸರು ಹೊಸದಿಲ್ಲಿಯಲ್ಲಿ ಬುಧವಾರ ಬಂಧಿಸಿದ್ದಾರೆ. ಆರೋಪಿಯನ್ನು ಸುಮಿತ್ ಝಾ ಎಂದು ಗುರುತಿಸಲಾಗಿದೆ....
ಮುಂಬಯಿ: ಮುಳುಗುವ ಹಡಗಾಗಿರುವ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಕಂಪೆನಿ ಬ್ಯಾಂಕ್ ಗಳಿಗೆ ಬಾಕಿ ಇರಿಸಿರುವ ಹಣದ ಮೊತ್ತ ದೇಶ ಬಿಟ್ಟು ಓಡಿ ಹೋಗಿರುವ ಮಲ್ಯ ಹಾಗೂ ನಿರವ್ ಮೋದಿ ಅವರಿಗಿಂತಲೂ ಹತ್ತು ಪಟ್ಟು ಹೆಚ್ಚು,...
ಬೆಳ್ತಂಗಡಿ ಡಿಸೆಂಬರ್ 30: ಗೆಲುವಿನ ಸಂಭ್ರಮಾಚರಣೆಯ ಸಂದರ್ಭ ವೈರಿ ದೇಶ ಪಾಕಿಸ್ತಾಮದ ಪರ ಘೋಷಣೆ ಕೂಗಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಮತ ಎಣಿಕೆ ಕೇಂದ್ರದಲ್ಲಿ ನಡೆಸಿದೆ. ಎಸ್.ಡಿ.ಪಿ.ಐ ಪಕ್ಷದ ಅಭ್ಯರ್ಥಿ ಬೆಳ್ತಂಗಡಿ...