ದುಬೈ : 80 ಲಕ್ಷ ಹಣವನ್ನು ಕದ್ದು ಓಡಿ ಹೋಗುತ್ತಿದ್ದ ಕಳ್ಳನನ್ನು ಕೇರಳದ ಯುವಕನೊಬ್ಬ ಫುಟ್ಬಾಲ್ ಶೈಲಿಯ ಟ್ರಿಕ್ಸ್ನಿಂದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಸಹಾಯ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ...
ಉಡುಪಿ ಎಪ್ರಿಲ್ 16: ಕೀ ಸಮೇತ ಪಾರ್ಕ್ ಮಾಡಿದ್ದ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಬಿಎಸ್ಸಿ ಪದವೀಧರ ಕಳ್ಳನನ್ನು ಹಿಡಿಯಲು ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನುಬೆಳಗಾಂನ ಹುಕ್ಕೇರಿ ತಾಲೂಕಿನ ಶಿರಾಹಟ್ಟಿಯ ಸಾಗರ್ ಸುದೀರ್ ಹರ್ಗಾಪುರೆ ಎಂದು...
ಮಂಗಳೂರು ಎಪ್ರಿಲ್ 16: ಆಳಸಮುದ್ರದಲ್ಲಿ ಹಡಗೊಂದಕ್ಕೆ ಡಿಕ್ಕಿಯಾಗಿ ದುರಂತಕ್ಕೀಡಾಗಿದ್ದ ಕೇರಳ ಮೂಲದ ಮೀನುಗಾರಿಕೆ ಬೋಟ್ ನಲ್ಲಿದ್ದ ಮೀನುಗಾರರ ಶೋಧ ಕಾರ್ಯ ಇನ್ನು ಮುಂದುವರೆದಿದೆ. ಕರಾವಳಿ ಕಾವಲು ಪೊಲೀಸ್ ಪಡೆ, ಕಾರವಾರ ನೌಕಾನೆಲೆ ಹಡಗು ಮತ್ತು ಹೆಲಿಕಾಪ್ಟರ್...
ಬದುಕೊಂದರ ತಿರುಗಾಟ ಬೆಳಕಿನ ಚಿತ್ತಾರ ಕಣ್ಣೊಳಗಿನ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದೆ. ಎಲ್ಲಾ ವಿದ್ಯುತ್ ಅಲಂಕಾರ ದೀಪಗಳು ವಿವಿಧ ಬಗೆಯ ನೃತ್ಯವನ್ನು ಮಾಡುತ್ತಲಿದೆ. ದೇವಾಲಯ ದ್ವಾರದಿಂದ ಹಿಡಿದು ಅಂಗಣದವರೆಗೂ ಮನಸ್ಸು ಮುದಗೊಳಿಸುವ ಅಲಂಕಾರವಿದೆ. ಅಲ್ಲೊಂದು ದೀಪದ ಕಂಬದ ಕೆಳಗೆ...
ಉಡುಪಿ ಎಪ್ರಿಲ್ 15: ಉಡುಪಿಯಲ್ಲಿ ಕೊರೊನಾ ಎರಡನೇ ಅಲೆ ಏರಿಕೆ ಹಿನ್ನಲೆ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಐಸಿಯು ಬೆಡ್ಗಳ ಅವಶ್ಯಕತೆ ಹೆಚ್ಚುತ್ತಿದ್ದು, ಸಧ್ಯ ಐಸಿಯ ಹಾಗೂ ವೆಂಟಿಲೇಟರ್ ಬೆಡ್ಗಳ ತೀವ್ರ ಕೊರತೆ ಉಂಟಾಗಿದೆ. ಇನ್ನು ರೋಗಿಗಳನ್ನು...
ಉಡುಪಿ ಎಪ್ರಿಲ್ 15: ಕರಾವಳಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲಿರುವ ನಾಗಬನವೊಂದರ ಮೇಲೆ ಬೃಹತ್ ಅಶ್ವಥ ಮರವೊಂದು ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟ ಉಂಟಾಗಿದೆ....
ಮಂಗಳೂರು ಎಪ್ರಿಲ್ 15: ಮಂಗಳೂರಿನ ಲಾಲ್ ಬಾಗ್ ಬಳಿ ಇರುವ ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟ್ ನಲ್ಲಿ ರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಮಧ್ಯರಾತ್ರಿ ಸಂದರ್ಭ ನಡೆದ ಈ ಘಟನೆಗೆ...
ಪುತ್ತೂರು ಎಪ್ರಿಲ್ 15: ಪುತ್ತೂರು -ಸುಬ್ರಹ್ಮಣ್ಯ ರೈಲ್ವೇ ಮಾರ್ಗದ ಮದ್ಯೆ ಸವಣೂರು ಗೇಟ್ ಬಳಿ ರೈಲ್ವೆ ಹಳಿಯಲ್ಲಿ ಯುವಕನೋರ್ವನ ಶವ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವಕನನ್ನು ಸವಣೂರಿನ ಪುಣ್ಚಪ್ಪಾಡಿ ಗ್ರಾಮದ ನಿವಾಸಿ ಮಹೇಶ್ ಎಂದು...
ಅವಳು “ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ ಬಾಡಿ ಹೋಗುವ ಮುನ್ನ ಕೀಳುವವರು ಯಾರೆಂದು “ಹಾಡು ಮೊಬೈಲ್ ಒಳಗಿಂದ ಪಿಸುಗುಡುತ್ತಿದೆ. ಅವಳ ಕಣ್ಣೀರು ರಾಗಕ್ಕನುಗುಣವಾಗಿ ಇಳಿಯುತ್ತಿತ್ತು. ನಾನಿಲ್ಲಿ ನೋಟಗಾರ ಮಾತ್ರ .ಅವಳ ಅಂತರಂಗದೊಳಗೆ ಇಳಿದು ಭಾವನೆಗಳನ್ನ ಹೆಕ್ಕಿ...
ಮಂಗಳೂರು ಎಪ್ರಿಲ್ 14: ನಿಂತಿದ್ದ ಗೂಡ್ಸ್ ರೈಲಿನ ಬೋಗಿ ಮೇಲೆ ಸೆಲ್ಫಿ ತೆಗೆಯಲು ಹೋಗಿ ಕರೆಂಟ್ ಹೊಡೆದು ಬಾಲಕನೊಬ್ಬ ಅರ್ಧ ಸುಟ್ಟು ಹೋದ ಘಟನೆ ಬಜ್ಪೆ ಸಮೀಪದ ಕೆಂಜಾರು ಗೂಡ್ಸ್ ರೈಲ್ವೆ ಜಂಕ್ಷನ್ ನಲ್ಲಿ ನಡೆದಿದ್ದು,...