ಮಂಗಳೂರು ಜುಲೈ 17: ಮಂಗಳೂರಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಬಂದರಿನ ನಲಪಾಡ್ ಕುನಿಲ್ ಟಾವರ್ಸ್ಗೆ ಹೊಂದಿಕೊಂಡಿರುವ ಎಪಿಎಂಸಿ ಯಾರ್ಡ್ನ ತಡೆಗೋಡೆ ಕುಸಿದು 13ಕ್ಕೂ ಹೆಚ್ಚು ವಾಹನಗಳು ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ.ಸುಮಾರು ಒಂದೂವರೆ ಅಡಿ...
ಮಂಗಳೂರು ಜುಲೈ 17: ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿಯಾಗಿರುವ ಶ್ರಿನಿವಾಸ ಗೌಡ ಅವರಿಗೆ ಪೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ಬಂಗೇರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ....
ಮಂಗಳೂರು ಜುಲೈ 17: ಮಂಗಳೂರಿನ ಕುಲಶೇಖರ್–ಪಡೀಲ್ ನಿಲ್ದಾಣಗಳ ಮಧ್ಯೆ ಭೂ ಕುಸಿತದಿಂದಾಗಿ ರೈಲ್ವೆ ಹಳಿಗಳ ಮೇಲೆ ಬಿದ್ದಿ ತಡೆಗೊಡೆ ಸಹಿತ ಭಾರಿ ಪ್ರಮಾಣದ ಮಣ್ಣನ್ನು ತೆಗೆಯುವ ಕಾರ್ಯ ಮುಂದುವರೆದಿದ್ದು, ಮಂಗಳೂರನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಣ್ಣು...
ಉಡುಪಿ: ಕೊರೊನಾ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿ ಮೂಲದ ಮುಂಬೈ ಹೊಟೇಲ್ ಉದ್ಯಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿ ಜಿಲ್ಲೆಯ ಬಜೆಗೋಳಿ ಮೂಲದ ಹೊಟೇಲ್ ಉದ್ಯಮಿ ವಿರಾರ್ ಕರುಣಾಕರ್ ಪುತ್ರನ್ ಆರ್ಥಿಕ ಸಂಕಷ್ಟದಿಂದ...
ಅಂದುಕೊಳ್ಳುವುದು ಬೇಜಾರು ನೋವಾದಾಗ ಒಬ್ಬೊಬ್ಬರು ಒಂದೊಂದು ತರಹ ವರ್ತಿಸ್ತಾರೆ. ಇಲ್ಲಿ ನಮ್ಮ ಪೃಥ್ವೀಶ್ ಗೆ ನೋವಿನ ಕಿರು ಬಿಸಿ ಮುಟ್ಟಿದರೂ ಕೆಲಸದ ಕಡೆಗೆ ಓಡುತ್ತಾನೆ. ಬೆವರು ಇಳಿದು ದೇಹದಂಡನೆಯಾಗುವವರೆಗೂ ದುಡಿಯುತ್ತಾನೆ. ಅವನ ನೋವುಗಳ ಕಾರಣದ ಪುಟಕ್ಕೆ...
ಕೇರಳ ಜುಲೈ 17: ಕೊರೊನಾ 2ನೇ ಅಲೆಯ ನಡುವೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಭಕ್ತರಿಗೆ ಇಂದಿನಿಂದ ತರೆದಿದ್ದು, 5 ದಿನಗಳ ಕಾಲ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ಆನ್ಲೈನ್ ಸರದಿಯನ್ನು ಅನುಸರಿಸಿ ದರ್ಶನಕ್ಕೆ...
ವಿದಿಶಾ:ಬಾವಿಗೆ ಬಿದ್ದಿದ್ದ ಬಾಲಕಿಯನ್ನು ರಕ್ಷಣೆ ಮಾಡಲು ಹೋಗಿ ಬಾವಿಗೆ ಬಿದ್ದಿದ್ದ 30 ಮಂದಿಯಲ್ಲಿ 11 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಬಾವಿಯಿಂದ 11 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ....
ಮಂಗಳೂರು ಜುಲೈ 16: ಕಂಬಳದಲ್ಲಿ ದಾಖಲೆಗಳನ್ನು ನಿರ್ಮಿಸಿದ ಕಂಬಳದ ಉಸೇನ್ ಬೋಲ್ಟ್ ಎಂದೇ ಪ್ರಸಿದ್ಧಿಯಾದ ಶ್ರೀನಿವಾಸ ಗೌಡ ಅವರಿಗೆ ಶ್ರೀರಾಮ ಸೇನೆಯ ವ್ಯಕ್ತಿಯೊಬ್ಬರು ಪೋನ್ ಮೂಲಕ ಬೆದರಿಕೆ ಒಡ್ಡಿದ ಘಟನೆ ನಡೆದಿದ್ದು, ಬೆದರಿಕೆ ಸಂಭಾಷಣೆ ಈಗ...
ಪುತ್ತೂರು ಜುಲೈ 16 : ಕೆಎಸ್ಆರ್ ಟಿಸಿ ಬಸ್ ಒಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ಸಮೀಪದ ಲಾವತ್ತಡ್ಕ ಎಂಬಲ್ಲಿ...
ಪುತ್ತೂರು ಜುಲೈ 16: ಕೊರೊನಾ ಸೊಂಕಿಗೆ ಒಂದೇ ದಿನ ಪತಿ,ಪತ್ನಿ ಇಬ್ಬರೂ ಬಲಿಯಾಗಿರುವ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ಮೃತರಾದ ದಂಪತಿಗಳು ನೆಲ್ಯಾಡಿ ನಿವಾಸಿಗಳಾದ ಪಿ.ವಿ.ವರ್ಗೀಸ್ (74) ಮೇರಿ ವರ್ಗೀಸ್.ಪಿ.ವಿ (73) ಎಂದು ಗುರುತಿಸಲಾಗಿದ್ದು, ಜೂನ್ 25...