ಛೆ ಪೆಟ್ರೋಲ್ ಖಾಲಿ ಆಯ್ತು ಮಾರಾಯ… ಸ್ವಲ್ಪ ಪೆಟ್ರೋಲ್ ತುಂಬಿಸಿಕೊಂಡು ಬರ್ತೇನೆ ಆಯ್ತಾ… ಅಂತ ಹೇಳಿ ಪೆಟ್ರೋಲ್ ತುಂಬಲು ಪಂಪಿಗೆ ಹೋದಾಗ ಮೀಟರ್ ತಿರುಗಿದಂತೆ ನಮ್ಮ ತಲೆನೂ ತಿರುಗಿ, ಇವರಿಗೆ ಎಷ್ಟು ಲಾಭ ಇರಬಹುದು ಅಂತ...
ಹೊಸ ವರ್ಷ ಹತ್ತಿರ ಬರ್ತಾ ಇದೆ. ಇನ್ನು ಹೊಸ ವರ್ಷಕ್ಕೆ ಬಟ್ಟೆ ಖರೀದಿಸಬೇಕು ಅಂತ ಪ್ಲಾನ್ ಮಾಡ್ತಾ ಇದ್ದೀರಾ ? ಹಾಗಿದ್ದರೆ ಹೊಸ ಬಟ್ಟೆ ಖರೀದಿ ಮಾಡುವಾಗ ಸ್ವಲ್ಪ ಹೆಚ್ಚಿನ ಜೊತೆ ಕೊಂಡುಕೊಳ್ಳಿ. ಹೌದು ಜನವರಿ...
ಮಂಗಳೂರು ನವೆಂಬರ್ 20: ಕರಾವಳಿಯಲ್ಲಿ ರಾಜಕೀಯ ತಲ್ಲಣ ಸೃಷ್ಠಿಸಿದ್ದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್ ಅವರ ವಿಧಾನ ಪರಿಷತ ಸ್ಪರ್ಧೆ ವಿಷಯ ಇದೀಗ ತಣ್ಣಗಾಗಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ...
ಬಂಟ್ವಾಳ ನವೆಂಬರ್ 20: ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಪಾಣೆಮಂಗಳೂರು ಸೇತುವೆ ಮೇಲಿನಿಂದ ಮಹಿಳೆಯೊಬ್ಬರು ನೇತ್ರಾವತಿ ನದಿಗೆ ಹಾರಿದ್ದನ್ನು ವಾಹನ ಸವಾರರು...
ಬೆಂಗಳೂರು: ಪೆಟ್ರೋಲ್ ಡಿಸೆಲ್ ಬೆಲೆಗಳು ಶತಕ ಬಾರಿಸಿದ ಬಳಿಕ ಇದೀಗ ತರಕಾರಿ ಬೆಲೆಗಳು ಕೂಡ ಶತಕದತ್ತ ಮುಖಮಾಡಿದ್ದು, ಮಳೆ ಅಬ್ಬರಕ್ಕೆ ಬೆಂಗಳೂರಿನಲ್ಲಿ 1 ಕೆಜಿ ಟೊಮೊಟೊ ಬೆಲೆ ಶತಕ ಬಾರಿಸಿದೆ. ಕಳೆದ ಕೆಲವು ವಾರಗಳಿಂದ ಟೊಮೆಟೊ...
ಕೇರಳ ನವೆಂಬರ್ 20: ಕೇರಳದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಶಬರಿಮಲೆಯ ಪಂಪಾ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನಲೆ ಪತ್ತನಂತಿಟ್ಟ ಜಿಲ್ಲಾಡಳಿತ ಇಂದು ಶನಿವಾರ ಶಬರಿಮಲೆ ಯಾತ್ರೆಯನ್ನು ರದ್ದುಗೊಳಿಸಿದೆ. ಪತ್ತನಂತಿಟ್ಟ ಜಿಲ್ಲಾಧಿಕಾರಿ...
ಪುತ್ತೂರು ನವೆಂಬರ್ 20: ಎಸ್ಎಸ್ಎಲ್ ಸಿ ಕಲಿಯುತ್ತಿರುವ ವಿಧ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಅಪ್ರಾಪ್ತೆ ಬಾಲಕಿಗೆ ಮಗು ನೀಡಿದ ಕಾರಣಕ್ಕೆ ಉಪ್ಪಿನಂಗಡಿ ಪೊಲೀಸರು ಯುವಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. 10ನೇ ತರಗತಿ ಕಲಿಯುತ್ತಿರುವ...
ಪುತ್ತೂರು ನವೆಂಬರ್20: ಮೆಲ್ಕಾರ್ ನ ಬಾರ್ ಒಂದರ ಮುಂದೆ ಎರಡು ಗುಂಪುಗಳ ನಡುವೆ ಹೊಡೆದಾಟ ಸಂಭವಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಲ್ಕಾರ್ ನ ರಾಜೇಶ್ ಬಾರ್ ಮಂದೆ ಈ ಗಲಾಟೆ...
ಹೆಜ್ಜೆ ಡಣ್… ಅದರ ನಾದ ಕೆಲ ಕ್ಷಣದವರೆಗೂ ಸುತ್ತಲೂ ತುಂಬಿತ್ತು.ನಾನು ಕೈಮುಗಿದು ನಿಂತು ಮನಸ್ಸಲ್ಲಿ ಮಾತನಾಡುತ್ತಿದ್ದೆ. ಅಲ್ಲಿ ಬಂದಿರೋ ಹೆಚ್ಚಿನವರೆಲ್ಲ ಕೈಮುಗಿದು ಜೋರು ಸ್ವರ ಮಾಡಿ ಮಾತನಾಡುತ್ತಿದ್ದರು. ದುಃಖವನ್ನು ತೊಡುತ್ತಿದ್ದರು. ಪ್ರಾರ್ಥನೆಯನ್ನ ಮನಸ್ಸಲ್ಲಿ ಕೇಳಿ ತಿರುಗಿ...
ಮಂಡ್ಯ: ಲಾರಿ ಮತ್ತು ಆಟೋ ನಡುವೆ ನಡೆದ ಮುಖಾ ಮುಖಿ ಡಿಕ್ಕಿಯಲ್ಲಿ 5 ಜನ ಸಾವನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನೆಲ ಮಾಕನ ಹಳ್ಳಿ ಗೇಟ್ ಬಳಿ ನಡೆದಿದೆ. ಮೃತರನ್ನು ಮಂಡ್ಯ ಜಿಲ್ಲೆ...