Connect with us

LATEST NEWS

ಹೊಸ ವರ್ಷದ ಆರಂಭದಲ್ಲೇ ಹೊಸ ಬಟ್ಟೆ ದುಬಾರಿ….!

ಹೊಸ ವರ್ಷ ಹತ್ತಿರ ಬರ್ತಾ ಇದೆ. ಇನ್ನು ಹೊಸ ವರ್ಷಕ್ಕೆ ಬಟ್ಟೆ ಖರೀದಿಸಬೇಕು ಅಂತ ಪ್ಲಾನ್ ಮಾಡ್ತಾ ಇದ್ದೀರಾ ? ಹಾಗಿದ್ದರೆ ಹೊಸ ಬಟ್ಟೆ ಖರೀದಿ ಮಾಡುವಾಗ ಸ್ವಲ್ಪ ಹೆಚ್ಚಿನ ಜೊತೆ ಕೊಂಡುಕೊಳ್ಳಿ.

ಹೌದು ಜನವರಿ 1, 2022 ರಿಂದ ಬಟ್ಟೆಯ ಮೇಲಿನ GST ದರವನ್ನು 5% ರಿಂದ 12ಕ್ಕೆ ಏರಿಸಲಾಗುತ್ತದೆ. ಇದರಿಂದ ಕೊಂಚ ದುಬಾರಿ ಅನಿಸಬಹುದು.

Clothing Manufacturing Association of india(CMAI) ತನ್ನ ಬೇಸರವನ್ನು ವ್ಯಯ್ಕ್ತಪಡಿಸಿದೆ.” ಈಗಷ್ಟೇ ಕೋವಿಡ್ ಸಂಕಷ್ಟ ಮುಗಿದು ಜನರು ಖರೀದಿಗೆ ಬರುತ್ತಿದ್ದಾರೆ. ಇದು ನಿಜವಾಗಿಯೂ ನಮಗೆ ಕೊಟ್ಟ ಶಾಕ್” ಅಂತ ಸಂಘದವರು ಅಭಿಪ್ರಾಯ ಪಟ್ಟಿದ್ದಾರೆ.

ಸಚಿನ್ ಭಟ್ ಬಂದಿಕೋಡಿ

Advertisement
Click to comment

You must be logged in to post a comment Login

Leave a Reply