FILM
ಕಿರಿಕ್ ನಟಿ ಸಂಯುಕ್ತ ಬಿಕಿನಿ ಪೋಟೋ ವೈರಲ್….!!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮಾಲ್ಡೀವ್ಸ್ ಸೆಪ್ಟೆಂಬರ್ 07: ಕನ್ನಡದ ನಟಿಯರು ಮಾಲ್ಡೀವ್ಸ್ ನಲ್ಲಿ ಸಕತ್ ಬೋಲ್ಡ್ ಆಗಿ ಪೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದು, ಸೋನುಗೌಡ ಬಿಕಿನಿ ಪೋಟೋ ವೈರಲ್ ಬೆನ್ನಲ್ಲೇ ಇದೀಗ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ ಬಿಕಿನಿ ಪೋಟೋ ವೈರಲ್ ಆಗಿದೆ.
ಇತ್ತೀಚಿಗೆ ಸೋನು ಶ್ರೀನಿವಾಸ ಗೌಡ ಮಾಲ್ಡೀವ್ಸ್ ನಲ್ಲಿ ಬಿಕಿನಿ ಧರಿಸಿ ಸುದ್ದಿಯಾಗಿದ್ದರು. ಅವರ ಬಿಕಿನಿ ಫೋಟೋಸ್ ಇಂಟರ್ನೆಟ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈಗ ಕಿರಿಕ್ ನಟಿ ಸಂಯುಕ್ತಾ, ನಾನೇನು ಕಮ್ಮಿ ಎಂಬಂತೆ ಬಿಕಿನಿ ಅವತಾರದಲ್ಲಿ ಪಡ್ಡೆಹುಡುಗರಿಗೆ ದರ್ಶನ ಕೊಟ್ಟಿದ್ದಾರೆ. ಪಿಂಕ್ ಬಣ್ಣದ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಸಂಯುಕ್ತಾ ಹೆಗ್ಡೆ ಬಿಕಿನಿ ಲುಕ್ನಲ್ಲಿ ಇದೇ ಮೊದಲೇನಲ್ಲ, ಈ ಹಿಂದೆ ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ನಟಿ ಸುದ್ದಿಯಾಗಿದ್ದರು. ಒಟ್ನಲ್ಲಿ ಸ್ಯಾಂಡಲ್ವುಡ್ ನಟಿಯರ ಬಿಕಿನಿ ಫೋಟೋಸ್ ನೋಡಿ, ಪಡ್ಡೆಹುಡುಗರ ಪಾಲಿಗೆ ಹಬ್ಬವಾಗಿದೆ.
You must be logged in to post a comment Login