Connect with us

LATEST NEWS

ಮಂಗಳೂರು – ಬಚ್ಚಲು ಮನೆಯಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ

ಮಂಗಳೂರು ಫೆಬ್ರವರಿ 27: ಮಂಗಳೂರಿನ ಮನೆಯೊಂದರಿಂದ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ.


ಮಂಗಳೂರು ಹೊರವಲಯ ಉಳಾಯಿಬೆಟ್ಟಿನಲ್ಲಿ ಮನೆಯೊಂದರ ಬಚ್ಚಲು ಮನೆಯಲ್ಲಿ ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಸ್ನೇಕ್ ಅಶೋಕ್ ಅವರು ಹಾವನ್ನು ಹಿಡಿದು ರಕ್ಷಿಸಿ ಪಿಲಿಕುಲ ನಿಸರ್ಗಧಾಮಕ್ಕೆ ನೀಡಿದ್ದಾರೆ.

Advertisement
Click to comment

You must be logged in to post a comment Login

Leave a Reply