LATEST NEWS
ಕಾಪು ಬೀಚ್ ಬಳಿ ಬೈಕ್ ಇಟ್ಟು ನಾಪತ್ತೆಯಾದ ಕರಣ್ ಸಾಲ್ಯಾನ್
ಉಡುಪಿ ಜೂನ್ 07: ಕಾಪು ಬೀಚ್ ಬಳಿ ಯುವಕನೊಬ್ಬ ಬೈಕ್ ಮೊಬೈಲ್ ಪೊನ್ ಇಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದ್ದು. ಈ ಕುರಿತಂತೆ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಯುವಕನನ್ನು ಕರಣ್ ಸಾಲ್ಯಾನ್ (20) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಕಾಪು ಬೀಚ್ ಬಳಿ ಕರಣ್ ಬೈಕ್, ಮೊಬೈಲ್ ಫೋನ್, ಹಣ ಸೇರಿದಂತೆ ವ್ಯಾಲೆಟ್ ಪತ್ತೆಯಾಗಿದೆ. ಗುರುವಾರ ಹಾಗೂ ಶುಕ್ರವಾರ ಕಾಪು ಬೀಚ್ ಬಳಿ ಸ್ಥಳೀಯರು, ಕರಣ್ನ ಕುಟುಂಬದ ಸದಸ್ಯರು ಹುಡುಕಾಟ ನಡೆಸಿದ್ದಾರೆ. ಇನ್ನು ಕರಣ್ ಕಾಣೆಯಾಗಿರುವ ಬಗ್ಗೆ ತಾಯಿ ತುಳಸಿ ಸಾಲ್ಯಾನ್ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
You must be logged in to post a comment Login